alex Certify ಇಲ್ಲಿದೆ ಆರೋಗ್ಯಕರ ಸೌತೆಕಾಯಿ ಸೂಪ್ ತಯಾರಿಸುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಆರೋಗ್ಯಕರ ಸೌತೆಕಾಯಿ ಸೂಪ್ ತಯಾರಿಸುವ ವಿಧಾನ

ಸೂಪ್ ಗಳಲ್ಲಿ ನಾನಾ ವಿಧ. ಸೌತೆಕಾಯಿ ಸೂಪ್ ದೇಹದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಕರಗಿಸುವ ಗುಣ ಹೊಂದಿದೆ. ಅಂತಹ ವಿಶೇಷವಾದ ಸೌತೆಕಾಯಿ ಸೂಪ್ ತಯಾರಿಸುವ ಕುರಿತಾದ ಮಾಹಿತಿ ಇಲ್ಲಿದೆ.

ಬೇಕಾಗುವ ಪದಾರ್ಥಗಳು:

ಸೌತೆಕಾಯಿ -1, ನೀರು -2 ಲೋಟ, ನಿಂಬೆಹಣ್ಣು -1, ಉಪ್ಪು -1 ಚಮಚ, ನೀರು -2 ಲೋಟ, ಬಿಳಿ ಮೆಣಸು ಪುಡಿ -1 ಚಮಚ,

 ತಯಾರಿಸುವ ವಿಧಾನ:

ಮೊದಲಿಗೆ ಸೌತೆಕಾಯಿ ಸಿಪ್ಪೆಯನ್ನು ಹಾಗೂ ಬೀಜಗಳನ್ನು ತೆಗೆದು ತಿರುಳನ್ನು ಸಂಗ್ರಹಿಸಿಕೊಳ್ಳಿ. ನಿಂಬೆರಸ, ಉಳಿದ ಪದಾರ್ಥಗಳನ್ನೆಲ್ಲಾ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ಎಲ್ಲ ಮಿಕ್ಸ್ ಮಾಡಿ ಲೋಟಕ್ಕೆ ಹಾಕಿಕೊಂಡು ಕುಡಿಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...