2 ಕಪ್ ಫ್ರೆಂಚ್ ಬೀನ್ಸ್
2 ಕ್ಯಾರೆಟ್
ಹಸಿರು ಬಟಾಣಿ ಹಾಗೂ ಕತ್ತರಿಸಿ ಬೇಯಿಸಿದ ಆಲೂಗಡ್ಡೆ
½ ಕಪ್ ಅನಾನಸ್ ಹೋಳುಗಳು
½ ಕಪ್ ಕ್ರೀಂ
½ ಚಮಚ ಸಕ್ಕರೆ
ರುಚಿಗ ತಕ್ಕಷ್ಟು ಉಪ್ಪು ಮತ್ತು ಕರಿ ಮೆಣಸಿನ ಪುಡಿ.
ರಷ್ಯನ್ ಸಲಾಡ್ ಮಾಡುವ ವಿಧಾನ : ಒಂದು ಪ್ಯಾನ್ ನಲ್ಲಿ ಫ್ರೆಂಚ್ ಬೀನ್ಸ್, ಕ್ಯಾರೆಟ್, ಹಸಿರು ಬಟಾಣಿ, ಆಲೂಗಡ್ಡೆಯನ್ನು ಹಾಕಿ. ಇದಾದ ನಂತ್ರ ಉಪ್ಪು, ಸಕ್ಕರೆ ಕರಿಮೆಣಸಿನ ಪುಡಿ ಹಾಕಿ. ನಂತ್ರ ತಾಜಾ ಕ್ರೀಂ ಹಾಕಿ. ನಂತ್ರ ಸುಮಾರು 1 ಗಂಟೆಯವರೆಗೆ ಫ್ರಿಜ್ ನಲ್ಲಿಡಿ. ಒಂದು ಗಂಟೆ ನಂತ್ರ ರುಚಿರುಚಿ ರಷ್ಯನ್ ಸಲಾಡ್ ಸವಿಯಿರಿ.