alex Certify ಆರೋಗ್ಯಕರ ಮೂಲಂಗಿ ಸಲಾಡ್ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕರ ಮೂಲಂಗಿ ಸಲಾಡ್ ಮಾಡುವ ವಿಧಾನ

ಮೂಲಂಗಿ ಸಲಾಡ್ ಮಾಡಲು ಬೇಕಾಗುವ ಪದಾರ್ಥಗಳು

ಸಣ್ಣಗೆ ತುರಿದ ಒಂದು ಮೂಲಂಗಿ, 2 ಚಮಚ ಹೆಸರುಬೇಳೆ ಅಥವಾ ಮೊಳಕೆಯೊಡೆದ ಹೆಸರುಕಾಳು, ಸಣ್ಣಗೆ ಹೆಚ್ಚಿದ ಶುಂಠಿ ತುಂಡು, 1 ಹಸಿರು ಮೆಣಸಿನಕಾಯಿ, ಮೂರ್ನಾಲ್ಕು ಪುದೀನ ಎಲೆ, ಕೊತ್ತಂಬರಿ ಸೊಪ್ಪು, ಸ್ವಲ್ಪ ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಬೇಕಾದಲ್ಲಿ ವಿನೆಗರ್, ಚಾಟ್ ಮಸಾಲಾ, ತೆಂಗಿನ ತುರಿ ಹಾಕಬಹುದು.

ಮಾಡುವ ವಿಧಾನ

ಎಲ್ಲ ಪದಾರ್ಥಗಳನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. 5 ರಿಂದ 10 ನಿಮಿಷಗಳ ಕಾಲ ಬದಿಗೆ ತೆಗೆದಿಡಿ. ಇದರಿಂದ ಮೂಲಂಗಿ ವಾಸನೆ ಹೋಗುತ್ತದೆ. ನಂತರ ಬಡಿಸಿ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...