alex Certify ಅಪ್ಪಿತಪ್ಪಿಯೂ ಅಶ್ವಗಂಧವನ್ನು ಇಂತಹ ಸಮಸ್ಯೆ ಇರುವವರು ತಿನ್ನಬೇಡಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪಿತಪ್ಪಿಯೂ ಅಶ್ವಗಂಧವನ್ನು ಇಂತಹ ಸಮಸ್ಯೆ ಇರುವವರು ತಿನ್ನಬೇಡಿ….!

ಆಯುರ್ವೇದದ ಮೂಲಕವು ಕೆಲವು ರೋಗಗಳಿಗೆ ಚಿಕಿತ್ಸೆಗಳನ್ನು ನೀಡಬಹುದು. ಹಾಗಾಗಿ ಆಯುರ್ವೇದ ಔಷಧಗಳಲ್ಲಿ ಒಂದಾದ ಅಶ್ವಗಂಧವನ್ನು ಕೆಲವು ರೋಗಗಳ ಚಿಕಿತ್ಸೆಗೆ ಬಳಸುತ್ತಾರೆ. ಆದರೆ ಇದನ್ನು ಎಲ್ಲರೂ ಬಳಸುವ ಹಾಗಿಲ್ಲ. ಇದರಿಂದ ಕೆಲವು ಅಡ್ಡಪರಿಣಾಮಗಳು ಬೀರುವ ಸಂಭವವಿದೆ. ಅದು ಏನೆಂಬುದನ್ನು ತಿಳಿದುಕೊಳ್ಳಿ.

1.ಅಶ್ವಗಂಧವನ್ನು ಗರ್ಭಿಣಿಯರು ಸೇವಿಸುವ ಹಾಗಿಲ್ಲ. ಇದು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಗರ್ಭಿಣಿಯರು ಇದನ್ನು ಸೇವಿಸಿದರೆ ಗರ್ಭದಲ್ಲಿರುವ ಮಗುವಿಗೆ ಹಾನಿಯಾಗಬಹುದು.

2. ಮಧುಮೇಹ, ಅಧಿಕ ಬಿಪಿ ಮತ್ತು ನಿದ್ರಾಹೀನತೆಯಂತಹ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಅಶ್ವಗಂಧ ನೀಡದಿರುವುದೇ ಉತ್ತಮ. ಯಾಕೆಂದರೆ ಅವರು ನಿಯಮಿತವಾಗಿ ಔಷಧಗಳನ್ನುತಿನ್ನುವುದರಿಂದ ಹಾನಿಕಾರಕವಾಗಬಹುದು.

3.ಅಶ್ವಗಂಧವನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳಬೇಡಿ. ಯಾಕೆಂದರೆ ಇದರಿಂದ ಹೊಟ್ಟೆ ಉಬ್ಬರ, ಅತಿಸಾರ, ವಾಂತಿಯಂತಹ ಸಮಸ್ಯೆಗಳು ಕಾಡಬಹುದು. ಆದ್ದರಿಂದ ದಿನಕ್ಕೆ 3ರಿಂದ 4 ಗ್ರಾಂ ಪುಡಿಯನ್ನು ಮಾತ್ರ ತೆಗೆದುಕೊಳ್ಳುವುದು ಉತ್ತಮ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...