alex Certify ಅಮೆರಿಕಕ್ಕೆ ಸಾಗಿಸಲಾಗುತ್ತಿದ್ದ ಪ್ರಾಚೀನ ಶಿವಲಿಂಗ ವಶಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಕ್ಕೆ ಸಾಗಿಸಲಾಗುತ್ತಿದ್ದ ಪ್ರಾಚೀನ ಶಿವಲಿಂಗ ವಶಕ್ಕೆ

Antique Shivalingam dating back to 1800s bound for export to USA seized in Chennaiಚೆನ್ನೈ: ಅಮೆರಿಕಕ್ಕೆ ಸಾಗಿಸಲಾಗುತ್ತಿದ್ದ 1800 ರ ದಶಕದ ಪ್ರಾಚೀನ ಶಿವಲಿಂಗವನ್ನು ವಶಪಡಿಸಿಕೊಳ್ಳಲಾಗಿದೆ.

1800ರಕ್ಕಿಂತಲೂ ಹಿಂದಿನ ನಾಗಾಭರಣಂ ವಿಗ್ರಹವಿರುವ ಶಿವಲಿಂಗ ಯುಎಸ್‌ಎಗೆ ರಫ್ತಾಗುತ್ತಿತ್ತು. ಈ ವೇಳೆ ಚೆನ್ನೈನಲ್ಲಿರುವ ಏರ್ ಕಾರ್ಗೋ ಇಂಟೆಲಿಜೆನ್ಸ್ ಯುನಿಟ್ ಶಿವಲಿಂಗವನ್ನು ವಶಪಡಿಸಿಕೊಂಡಿದೆ.

ವಿಗ್ರಹವನ್ನು ಎಂಪೋರಿಯಮ್‌ನಿಂದ ಖರೀದಿಸಲಾಗಿದೆ ಎಂದು ಘೋಷಿಸಲಾಗಿತ್ತು. ವಾಸ್ತವವಾಗಿ ಗೆದಿಲಾಮ್‌ನಲ್ಲಿರುವ ವ್ಯಕ್ತಿಯಿಂದ ಇದನ್ನು ಖರೀದಿಸಲಾಗಿತ್ತು ಎನ್ನಲಾಗಿದೆ. ಎಎಸ್ಐ ತಜ್ಞರು 1800ರ ಪುರಾತನ ದತ್ತಾಂಶ ಎಂದು ಪ್ರಮಾಣೀಕರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...