ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿರ ಪುತ್ರಿ ವಮಿಕಾ ಹಾಗೂ ಆಕೆ ಅಮ್ಮ ಅನುಷ್ಕಾ ಶರ್ಮಾರ ಚಿತ್ರಗಳು ಅಂತರ್ಜಾಲದಲ್ಲಿ ಬಲುಬೇಗ ವೈರಲ್ ಆಗುತ್ತವೆ.
ಇತ್ತೀಚೆಗೆ ಎಬಿ ಡಿ ವಿಲಿಯರ್ಸ್ ಪತ್ನಿ ಡ್ಯಾನಿಯೆಲ್ಲೆ ಡಿ ವಿಲಿಯರ್ಸ್, ಅನುಷ್ಕಾ ಹಾಗೂ ವಮಿಕಾ ಜೊತೆಗೆ ತಮ್ಮ ಸ್ಟನ್ನಿಂಗ್ ಚಿತ್ರವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಮೊದಲ ಪಂದ್ಯವೇ ಕೊನೆಯಾಯ್ತು…! ಈ ಕ್ರಿಕೆಟಿಗನ ಭವಿಷ್ಯಕ್ಕೆ ಮುಳುವಾಯ್ತು ಹಳೆಯ ಟ್ವೀಟ್
ಸ್ನೇಹಿತೆಯರಾದ ಡ್ಯಾನಿಯೆಲ್ಲೆ ಹಾಗೂ ಅನುಷ್ಕಾ, ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಎಎಂಎ ಸೆಶನ್ ಒಂದನ್ನು ನಡೆಸುತ್ತಿದ್ದ ವೇಳೆ ಕೆಲವೊಂದು ಪ್ರಶ್ನೆಗಳನ್ನು ಪರಸ್ಪರ ಕೇಳಿಕೊಂಡಿದ್ದು, ಅದರಲ್ಲಿ ವಮಿಕಾ ಬಗ್ಗೆಯೂ ಪ್ರಶ್ನೆಗಳು ಇವೆ.
ದತ್ತು ಪಡೆಯಿರಿ, ಹೆಸರಿಡಿ, ದೇಣಿಗೆ ನೀಡಿ: ಬನ್ನೇರುಘಟ್ಟ ಜೈವಿಕಧಾಮದ ಪ್ರಾಣಿಗಳ ನಿರ್ವಹಣಾ ವೆಚ್ಚಕ್ಕೆ ಆಡಳಿತ ವರ್ಗದಿಂದ ಹೊಸ ನಡೆ
“ಅನುಷ್ಕಾ ಹೃದಯವಂತ ವ್ಯಕ್ತಿ. ನಾವು ಒಂದೇ ದೇಶದಲ್ಲಿ ಇದ್ದಿದ್ದರೆ ಆಕೆಯೊಂದಿಗೆ ಹ್ಯಾಂಗ್ಔಟ್ ಆಗಿರುತ್ತಿದ್ದೆ” ಎಂದು ಡ್ಯಾನಿಯೆಲ್ಲೆ ಹೇಳಿಕೊಂಡಿದ್ದಾರೆ.