alex Certify ʼಮೊಡವೆʼ ಸಮಸ್ಯೆ ನಿವಾರಿಸಲು ಈ ನೀರಿನಿಂದ ಮುಖ ತೊಳೆದು ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮೊಡವೆʼ ಸಮಸ್ಯೆ ನಿವಾರಿಸಲು ಈ ನೀರಿನಿಂದ ಮುಖ ತೊಳೆದು ನೋಡಿ

ಹೆಚ್ಚಾಗಿ ಹೊರಗಡೆ ಓಡಾಡುವುದರಿಂದ ವಾತಾವರಣದಲ್ಲಿರುವ ಧೂಳು, ಕೊಳೆ ಮುಖದಲ್ಲಿ ಕುಳಿತು ಮೊಡವೆ ಹಾಗೂ ಚಿಕ್ಕ ಚಿಕ್ಕ ಗುಳ್ಳೆಗಳು ಮೂಡುತ್ತವೆ. ಇವುಗಳು ನಿವಾರಣೆಯಾಗಲು ಪ್ರತಿದಿನ ಈ ನೀರಿನಿಂದ ಮುಖವನ್ನು ವಾಶ್ ಮಾಡಿ.

ಕಹಿ ಬೇವಿನ ಎಲೆಗಳು ರುಚಿಯಲ್ಲಿ ತುಂಬಾ ಕಹಿಯಾಗಿದ್ದರೂ, ಇವು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಬ್ಯಾಕ್ಟೀರಿಯಾ, ವೈರಸ್ ನಿರೋಧಕ, ಉರಿಯೂತ ನಿವಾರಕ, ನಂಜು ನಿವಾರಕ ಗುಣಗಳಿವೆ. ಹಾಗಾಗಿ ಈ ಎಲೆಗಳಿಂದ ಅಲರ್ಜಿ, ಗುಳ್ಳೆ, ಮೊಡವೆಗಳನ್ನು ನಿವಾರಿಸಬಹುದು.

ಕಹಿ ಬೇವಿನ ಎಲೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ತಣ್ಣಗಾಗಿಸಿ ಆ ನೀರಿನಿಂದ ಪ್ರತಿದಿನ ಮುಖ ತೊಳೆಯಿರಿ. ಇದರಿಂದ ಮೊಡವೆ, ಗುಳ್ಳೆಗಳು, ಕಪ್ಪು ಕಲೆಗಳು ನಿವಾರಣೆಯಾಗುತ್ತವೆ. ಮುಖದ ಅಂದ ಹೆಚ್ಚಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...