ಹೊಟ್ಟೆ ಕ್ಲೀನ್ ಆಗಿದ್ದರೆ ನೀವು ಆರೋಗ್ಯವಂತರಾಗಿರುತ್ತೀರಿ. ಇಲ್ಲವಾದರೆ ಹೊಟ್ಟೆ ನೋವು, ಅತಿಸಾರ, ಮಲಬದ್ಧತೆ, ಅಜೀರ್ಣದಂತಹ ಸಮಸ್ಯೆ ಕಾಡುತ್ತದೆ. ಹಾಗಾಗಿ ಹೊಟ್ಟೆಯನ್ನು ಯಾವಾಗಲೂ ಕ್ಲೀನ್ ಆಗಿ ಇಟ್ಟುಕೊಳ್ಳಿ. ಹೊಟ್ಟೆ ಕ್ಲೀನ್ ಆಗಿರಲು ಈ ಆಹಾರವನ್ನು ಸೇವಿಸಿ.
* ಹೊಟ್ಟೆ ಆರೋಗ್ಯವಾಗಿರಲು ಹಸಿರು ತರಕಾರಿ, ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸಿ.
* ಶುಂಠಿ ನಿಯಮಿತವಾಗಿ ಸೇವಿಸಿ. ಪ್ರತಿದಿನ ಶುಂಠಿ ರಸಕ್ಕೆ ಜೇನುತುಪ್ಪ ಮಿಕ್ಸ್ ಮಾಡಿ ಸೇವಿಸಿ ಬೆಚ್ಚಗಿನ ನೀರನ್ನು ಕುಡಿಯಿರಿ. ಇದರಿಂದ ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.
ಬೈಕ್, ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಕೇಂದ್ರದಿಂದ ಬಿಗ್ ಶಾಕ್….! ಜೂನ್ 1 ರಿಂದ ವಾಹನಗಳು ಮತ್ತಷ್ಟು ದುಬಾರಿ
* ಜೇನುತುಪ್ಪದೊಂದಿಗೆ ಆ್ಯಪಲ್ ಸೈಡರ್ ವಿನೆಗರ್ ನ್ನು ಸೇರಿಸಿ ತಿನ್ನಿ, ಇದು ಹೊಟ್ಟೆಯಲ್ಲಿರುವ ತ್ಯಾಜ್ಯವನ್ನು ಹೊರ ಹಾಕಲು ಸಹಾಯ ಮಾಡುತ್ತದೆ.
* ಸಮುದ್ರದ ಉಪ್ಪನ್ನು ನೀರಿನಲ್ಲಿ ಮಿಕ್ಸ್ ಮಾಡಿ ಪ್ರತಿದಿನ ಬೆಳಿಗ್ಗೆ ಕುಡಿಯಿರಿ. ಇದು ಕರುಳಿನ ಚಲನೆಗೆ ಸಹಕಾರಿಯಾಗಿದೆ.