alex Certify ʼಲಕ್ಷ್ಮೀದೇವಿʼ ಅನುಗ್ರಹವಾಗಲು ಮನೆಯಲ್ಲಿ ಯಾವ ಪೋಟೊ ಇಡಬೇಕು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲಕ್ಷ್ಮೀದೇವಿʼ ಅನುಗ್ರಹವಾಗಲು ಮನೆಯಲ್ಲಿ ಯಾವ ಪೋಟೊ ಇಡಬೇಕು ಗೊತ್ತಾ…?

ಲಕ್ಷ್ಮೀ ದೇವಿ ಎಲ್ಲರಿಗೂ ಒಲಿಯುವುದಿಲ್ಲ. ಹಾಗೇ ಅವಳ ಅನುಗ್ರಹ ಸಿಗಬೇಕಾದರೆ ಸಾಕಷ್ಟು ಕಷ್ಟಪಡಲೇ ಬೇಕು. ಎಲ್ಲರೂ ಮನೆಯ ದೇವರ ಕೋಣೆಯಲ್ಲಿ ಲಕ್ಷ್ಮೀದೇವಿಯ ಫೋಟೊ ಇಟ್ಟು ಪೂಜಿಸುತ್ತಾರೆ. ಮನೆಯಲ್ಲಿ ಲಕ್ಷ್ಮೀದೇವಿಯ ಯಾವ ಫೋಟೊ ಇಟ್ಟು ಪೂಜಿಸಿದರೆ ದೇವಿ ಸ್ಥಿರವಾಗಿ ನಿಂತು ನಿಮ್ಮನ್ನು ಹರಸುತ್ತಾಳೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಕೆಲವರು ನಿಂತಿರುವ ದೇವಿಯ ಫೋಟೊ ಮನೆಯಲ್ಲಿ ಇಡಬಾರದು. ಇದರಿಂದ ಸಿರಿದೇವತೆಯಾದ ಲಕ್ಷ್ಮೀದೇವಿಯ ಅನುಗ್ರಹ ಸಿಗಲ್ಲ. ಅವಳು ಮನೆಯಿಂದ ಹೊರಟು ಹೋಗುತ್ತಾಳೆ ಎನ್ನುತ್ತಾರೆ. ಕುಳಿತಿರುವ ದೇವಿಯ ಫೋಟೊ ಇಟ್ಟರೆ ಬೇಗನೆ ದೇವಿ ಒಲಿಯುತ್ತಾಳೆ.

ಆದರೆ ಜೋತಿಷ್ಯ ಪಂಡಿತರ ಪ್ರಕಾರ ನಿಂತಿರುವ ಫೋಟೊ ಇಟ್ಟರೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ದೇವಿಯ ಅನುಗ್ರಹ ಸಿಗಬೇಕೆಂದರೆ ಮೊದಲು ಶುದ್ಧರಾಗಿ, ಶಾಂತಚಿತ್ತರಾಗಿ ದೇವಿಯನ್ನು ಆರಾಧಿಸಬೇಕು. ಆಗ ಲಕ್ಷ್ಮೀದೇವಿ ಅನುಗ್ರಹಿಸಿ ಆರ್ಥಿಕ ಸಮಸ್ಯೆಗಳೆಲ್ಲಾ ದೂರವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...