alex Certify ʼಮೊಬೈಲ್ʼ ಸ್ಕ್ರೀನ್ ಬ್ರೈಟ್ ನೆಸ್ ಹೆಚ್ಚಿಸುವವರು ನೀವಾಗಿದ್ರೆ ತಪ್ಪದೇ ಓದಿ ಈ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮೊಬೈಲ್ʼ ಸ್ಕ್ರೀನ್ ಬ್ರೈಟ್ ನೆಸ್ ಹೆಚ್ಚಿಸುವವರು ನೀವಾಗಿದ್ರೆ ತಪ್ಪದೇ ಓದಿ ಈ ಸುದ್ದಿ

ಮೊಬೈಲ್ ಬಳಕೆ ಆರೋಗ್ಯಕ್ಕೆ ಹಾನಿಕರ. ಹಾಗಂತ ಮೊಬೈಲ್ ಬಳಕೆ ನಿಲ್ಲಿಸೋದು ಅಸಾಧ್ಯವಾದ ಮಾತು. ಮೊಬೈಲ್ ಇತಿಮಿತಿಯಾಗಿ ಬಳಸಿ ಎನ್ನುವ ಜೊತೆಗೆ ತಜ್ಞರು, ಪ್ರಕಾಶಮಾನವಾದ ಸ್ಕ್ರೀನ್ ಬಳಕೆ ಮಾಡಬೇಡಿ ಎಂದು ಸಲಹೆ ನೀಡ್ತಾರೆ.

ಬಹುತೇಕರು ಸ್ಪಷ್ಟವಾಗಿ ಕಾಣಲಿ ಎನ್ನುವ ಕಾರಣಕ್ಕೆ ಮೊಬೈಲ್ ಸ್ಕ್ರೀನ್ ಬೆಳಕನ್ನು ಹೆಚ್ಚಿಗೆ ಇಟ್ಟುಕೊಂಡಿರ್ತಾರೆ. ನೀವೂ ಬ್ರೈಟ್ ಸ್ಕ್ರೀನ್ ಬಳಕೆ ಮಾಡ್ತಿದ್ದರೆ ಇಂದಿನಿಂದಲೇ ಬ್ರೈಟ್ನೆಸ್ ಕಡಿಮೆ ಮಾಡಿಕೊಳ್ಳಿ. ಬ್ರೈಟ್ ಸ್ಕ್ರೀನ್ ಕಣ್ಣಿಗೆ ಹಾನಿಕಾರಕ. ಕುರುಡುತನಕ್ಕೆ ಕಾರಣವಾಗುತ್ತದೆ.

ಬ್ರೈಟ್ ಸ್ಕ್ರೀನ್ ನಲ್ಲಿ ಮೊಬೈಲ್ ನೋಡ್ತಿದ್ರೆ  ಕುರುಡುತನ ಕಾಡಲು ಬ್ರೈಟ್ನೆಸ್ ಮೊಬೈಲ್ ಸ್ಕ್ರೀನ್ ಕಾರಣವೆಂದು ವೈದ್ಯರು ಹೇಳಿದ್ದಾರೆ. ಈಗಿನ ಸ್ಮಾರ್ಟ್ಫೋನ್ ನಲ್ಲಿರುವ ನೀಲಿ ಬೆಳಕು ಕಣ್ಣಿನ ರೆಟಿನಾಗೆ ಹಾನಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...