ಹಾಸಿಗೆಯಲ್ಲಿ ಪುರುಷರಿಂದ ಮಹಿಳೆಯರು ಸಾಕಷ್ಟು ನಿರೀಕ್ಷೆ ಮಾಡ್ತಾರೆ. ಮಹಿಳೆಯರು ಏನೆಲ್ಲ ನಿರೀಕ್ಷೆ ಮಾಡ್ತಾರೆನ್ನುವ ಬಗ್ಗೆ ಅನೇಕ ಸಂಶೋಧನೆಗಳು ನಡೆದಿವೆ. ಈಗ ಮತ್ತೊಂದು ಸಂಶೋಧನೆ ಇದಕ್ಕೆ ಸಂಬಂಧಿಸಿದಂತೆ ಪುರುಷರಿಗೆ ಕಿವಿಮಾತು ಹೇಳಿದೆ.
ಮಹಿಳೆಯರ ಸೆಕ್ಸ್ ಕ್ಲೈಮ್ಯಾಕ್ಸ್ ಬಗ್ಗೆ ನಡೆದ ಸಂಶೋಧನೆಯೊಂದು ಪರಾಕಾಷ್ಠೆ ತಲುಪಲು ಮಹಿಳೆಯರಿಗೆ ಕ್ಲಿಟೋರಲ್ ಉತ್ತೇಜನ ಬೇಕಾಗಿಲ್ಲ ಎಂದಿದೆ.
ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರಲ್ಲಿ ಶೇಕಡಾ 72ರಷ್ಟು ಮಂದಿ ಕ್ಲೈಮ್ಯಾಕ್ಸ್ ತಲುಪಲು ಕ್ಲಿಟೋರಲ್ ಬೇಕಾಗಿಲ್ಲ ಎಂದಿದ್ದಾರೆ. ಸರ್ವೆಯಲ್ಲಿ ಶೇಕಡಾ 1 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರಂತೆ.
ಶೇಕಡಾ 36.6ರಷ್ಟು ಮಹಿಳೆಯರು ಕ್ಲೈಮ್ಯಾಕ್ಸ್ ತಲುಪಲು ಕ್ಲಿಟೋರಲ್ ಅವಶ್ಯಕ ಎಂದಿದ್ದಾರೆ. ಇನ್ನು ಶೇಕಡಾ 36ರಷ್ಟು ಮಂದಿ ಯೋನಿ ಪಂಪಿಂಗ್ ಅನಿವಾರ್ಯ ಎಂದಿದ್ದಾರೆ.