alex Certify ʼಪಿತ್ತʼದ ತೊಂದರೆಗೆ ಇಲ್ಲಿದೆ ನೋಡಿ ಮನೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪಿತ್ತʼದ ತೊಂದರೆಗೆ ಇಲ್ಲಿದೆ ನೋಡಿ ಮನೆ ಮದ್ದು

ಈ ಲಕ್ಷಣಗಳು ಇದ್ರೆ ಅದು ಪಿತ್ತದೋಷ ಸಮಸ್ಯೆ ಇರಬಹುದು – ಕನ್ನಡ ನಾಡಿ

ಸರಿಯಾದ ರೀತಿಯ ಆಹಾರ ಪದ್ಧತಿ ಇಲ್ಲದಿದ್ದರೆ ಪಿತ್ತದ ಸಮಸ್ಯೆ ತಲೆದೂರುತ್ತದೆ. ಪಿತ್ತ ಹೆಚ್ಚಾದರೆ ವಾಕರಿಕೆ, ತಲೆಸುತ್ತು, ಊಟ ಸೇರದೇ ಇರುವುದು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪಿತ್ತದ ನಿವಾರಣೆಗೆ ಈ ಕ್ರಮ ಅನುಸರಿಸಿ.

* ಪಿತ್ತದ ಸಮಸ್ಯೆ ಎದುರಿಸುತ್ತಿರುವವರು ಏಲಕ್ಕಿ ಸೇವಿಸುವುದರಿಂದ ಇದನ್ನು ಕಡಿಮೆ ಮಾಡಿಕೊಳ್ಳಬಹುದು. ಏಲಕ್ಕಿಯಲ್ಲಿನ ಪೋಷಕಾಂಶಗಳು ಪಿತ್ತದ ನಿವಾರಣೆ ಮಾಡುತ್ತದೆ.

*ಕೇಸರಿ ಸೇವನೆ ಕೂಡ ಪಿತ್ತ ನಿವಾರಣೆಗೆ ಉತ್ತಮವಾದ ಮನೆ ಮದ್ದು. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಪಿತ್ತವನ್ನು ನಿವಾರಿಸುತ್ತದೆ.

* 2 ಚಮಚ ಹುಣಸೆಹುಳಿಗೆ 4 ಚಮಚದಷ್ಟು ಬೆಲ್ಲವನ್ನು ಸೇರಿಸಿ ಇದಕ್ಕೆ ಬೇಕಾದಷ್ಟು ನೀರು ಸೇರಿಸಿ ಪಾನಕ ಮಾಡಿಕೊಳ್ಳಿ. ಈ ಪಾನಕವನ್ನು ಸೇವಿಸುವುದರಿಂದ ಪಿತ್ತದ ಸಮಸ್ಯೆ ನಿವಾರಣೆಯಾಗುತ್ತದೆ.

*ಮಜ್ಜಿಗೆಯನ್ನು ಸೇವಿಸುವುದರಿಮದ ಕೂಡ ಪಿತ್ತ ನಿವಾರಿಸಿಕೊಳ್ಳಬಹುದು.

* ಎಳನೀರು, ಬಾಳೆ ಹಣ್ಣು ಕೂಡ ಪಿತ್ತ ನಿವಾರಕಗಳಾಗಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...