![](https://kannadadunia.com/wp-content/uploads/2022/11/chethan-DH-1541762646.jpg)
ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10 ರಷ್ಟು ಮೀಸಲಾತಿ ನೀಡುವುದು ಅವಶ್ಯವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ ಈಗ ನಡೆಯುತ್ತಿರುವುದು ನ್ಯಾಯಕ್ಕೆ ಹೊರತಾಗಿದೆ. ಮೀಸಲಾತಿಯು ಸಾಮಾಜಿಕ ಮತ್ತು ಶೈಕ್ಷಣಿಕ ಸಮಾನತೆಗೆ ಪೂರಕವಾಗಿರಬೇಕೆ ಹೊರತು ಅರ್ಥ ವ್ಯವಸ್ಥೆಗೆ ಪೂರಕವಾಗಿರುವಂತಿರಬಾರದು.
10% ಹಾಗು 8 ಲಕ್ಷ ಆರ್ಥಿಕ ಚೌಕಟ್ಟಿನ ನಿರ್ಣಯ ಅನಿಯಂತ್ರಿತ ಹಾಗು ನ್ಯಾಯಸಮ್ಮತವಲ್ಲವೆಂದಿದ್ದಾರೆ. ಚೇತನ್ ಪೋಸ್ಟ್ ಅನ್ನು ಹಲವರು ಲೈಕ್ ಮಾಡಿದ್ದು ದನಿಗೂಡಿಸಿದ್ದಾರೆ.