ಹೆಚ್ಚಿನ ಜನರು ಜೇಬಿನಲ್ಲಿ ಕರವಸ್ತ್ರವನ್ನು ಇಟ್ಟುಕೊಳ್ತಾರೆ. ಆದ್ರೆ ಅನೇಕರಿಗೆ ಕರವಸ್ತ್ರ ಕೂಡ ನಮ್ಮ ಅದೃಷ್ಟವನ್ನು ಬದಲಾಯಿಸುತ್ತೆ ಎಂಬ ವಿಷಯ ಗೊತ್ತಿಲ್ಲ. ಕರವಸ್ತ್ರ ಕೂಡ ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಕರವಸ್ತ್ರವನ್ನು ಜೇಬಿನಲ್ಲಿಡುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳಿ.
ಎಂದೂ ಬೇರೆಯವರ ಕರವಸ್ತ್ರವನ್ನು ನಾವು ಪಡೆಯಬಾರದು. ಹಾಗೆ ಬೇರೆಯವರಿಗೆ ನಮ್ಮ ಕರವಸ್ತ್ರವನ್ನು ನೀಡಬಾರದು.
ಜೇಬಿನಲ್ಲಿ ಕೊಳಕಾಗಿರುವ ಕರವಸ್ತ್ರ ಇಟ್ಟುಕೊಳ್ಳಬಾರದು. ಸ್ವಚ್ಛವಿಲ್ಲದ ಕರವಸ್ತ್ರವನ್ನು ಜೇಬಿನಲ್ಲಿಟ್ಟುಕೊಂಡು ಹೋಗುವುದರಿಂದ ಯಶಸ್ಸು ಸಿಗುವುದಿಲ್ಲ.
BIG NEWS: ರಣಾಂಗಣವಾದ ರೈತರ ಮುಖಂಡರ ಸಭೆ; ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ ಬಳಿದು ಹಲ್ಲೆ
ತಿಳಿ ಬಣ್ಣದ ಕರವಸ್ತ್ರವನ್ನು ಬಳಸಬೇಕು. ಅಚ್ಚು ಬಣ್ಣದ ಕರವಸ್ತ್ರ ಬಳಸುವುದು ಅಶುಭ.
ಕರವಸ್ತ್ರದ ಮೇಲೆ ಪೆನ್ಸಿಲ್ ಅಥವಾ ಪೆನ್ ನಿಂದ ಏನನ್ನೂ ಬರೆಯಬೇಡಿ.
ಗ್ರಹಗಳ ತೊಂದರೆಯಿಂದ ಜೀವನದಲ್ಲಿ ಸಮಸ್ಯೆಗಳು ಎದುರಾಗಿದ್ದರೆ ಮಂಗಳವಾರ ಕೆಂಪು ಬಣ್ಣದ ಕರವಸ್ತ್ರವನ್ನು ಜೇಬಿನಲ್ಲಿಟ್ಟುಕೊಳ್ಳಿ. ಕೆಲವೇ ದಿನಗಳಲ್ಲಿ ಬಿಕ್ಕಟ್ಟು ಕಡಿಮೆಯಾಗಲಿದೆ.