ಜೀವನದಲ್ಲಿ ದೊಡ್ಡ ದೊಡ್ಡ ಸವಾಲುಗಳನ್ನ ಆರಾಮಾಗಿ ದಾಟಿಬಿಡಬಹುದು. ಆದರೆ ಕೆಲವೊಮ್ಮೆ ಪುಟ್ಟ ಸಮಸ್ಯೆಗಳೇ ಕಿರಿ ಕಿರಿ ಉಂಟು ಮಾಡಿಬಿಡುತ್ತೆ.
ಪ್ರತಿಯೊಬ್ಬರು ಜೀವನದಲ್ಲಿ ಒಮ್ಮೆಯಾದರೂ ಜಿಪ್ ಹಾಳಾಗಿದೆ ಎಂದು ಸಮಸ್ಯೆ ಎದುರಿಸಿದ್ದಿದೆ. ಇದು ಬಹಳ ಚಿಕ್ಕ ಸಮಸ್ಯೆ. ಆದರೆ ಎಷ್ಟೋ ಸಾರಿ ಇದರಿಂದ ತುಂಬಾ ಅಡಚಣೆ ಉಂಟಾಗಿದ್ದಿದೆ.
ಆದರೆ ಟಿಕ್ಟಾಕ್ನಲ್ಲಿ ವಿಡಿಯೋವೊಂದನ್ನ ಪೋಸ್ಟ್ ಮಾಡಲಾಗಿದ್ದು ಇದರಲ್ಲಿ ಆತ ಕೆಲ ಸೆಕೆಂಡ್ಗಳಲ್ಲೇ ಹಾಳಾದ ಜಿಪ್ನ್ನು ಸರಿ ಮಾಡುವ ಐಡಿಯಾ ತೋರಿಸಿದ್ದಾನೆ.
ಈ ವಿಡಿಯೋ ಟಿಕ್ಟಾಕ್ನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಅಲ್ಲದೇ ಸೋಶಿಯಲ್ ಮೀಡಿಯಾದ ವಿವಿಧ ವೇದಿಕೆಗಳಲ್ಲೂ ಶೇರ್ ಮಾಡಲಾಗ್ತಾ ಇದೆ.
https://youtu.be/HTZQyt5SzM0