ಪೋಷಕರು ಮಾಡುವ ವಾಟರ್ ಟ್ರಿಕ್‌ಗೆ ಪುಟಾಣಿಯೊಬ್ಬನ ಮುದ್ದು ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
@GoodNewsCorres1 ಎಂಬ ಹೆಸರಿನ ಹ್ಯಾಂಡಲ್ ಮೂಲಕ ಟ್ವೀಟ್ ಮಾಡಲಾಗುತ್ತಿರುವ ಈ ಕ್ಲಿಪ್‌ನಲ್ಲಿ ಪುಟಾಣಿ ಪೋರ ಹಾಗೂ ಆತನ ಅಪ್ಪ- ಅಮ್ಮನನ್ನು ನೋಡಬಹುದಾಗಿದೆ. ಕ್ಷಣಗಳ ಬಳಿಕ ಮಹಿಳೆ ತಮ್ಮ ಹಣೆ ಮೇಲೆ ನೀರಿನ ಬಾಟಲಿ ಇಟ್ಟುಕೊಂಡರೆ, ಆಕೆಯ ಪತಿ ನೀರನ್ನು ಉಗುಳುವ ಮೂಲಕ ಮಗುವನ್ನು ಬೆರಗಾಗಿಸುವುದನ್ನು ನೋಡಬಹುದಾಗಿದೆ.
ಪತ್ನಿಯ ಕಾಮದಾಹಕ್ಕೆ ಬಲಿಯಾದ ಪತಿರಾಯ: ಪ್ರಿಯಕರನೊಂದಿಗೆ ಸೇರಿ ಗಂಡನ ಜೀವ ತೆಗೆದ ಮಹಿಳೆ
ಪರಸ್ಪರರ ಕೈಗಳನ್ನು ಹಿಡಿದುಕೊಳ್ಳುವ ಮೂಲಕ ಒಬ್ಬರ ಬಾಯಿಂದ ಮತ್ತೊಬ್ಬರ ಬಾಯಿಯ ಮುಖಾಂತರ ನೀರು ಹರಿದು ಹೋಗುವಂತೆ ಮಾಡಬಹುದು ಎಂದು ಇಟಲಿಯ ಈ ಪುಟ್ಟ ಬಾಲಕ ನಂಬಿಕೊಂಡಿದ್ದಾನೆ. ವಿಡಿಯೋಗೆ ಒಂದು ದಶಲಕ್ಷಕ್ಕಿಂತ ಹೆಚ್ಚು ವೀವ್ಸ್ ಸಿಕ್ಕಿವೆ.
https://twitter.com/GoodNewsCorres1/status/1370949579970068480?ref_src=twsrc%5Etfw%7Ctwcamp%5Etweetembed%7Ctwterm%5E1370949579970068480%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fkids-innocent-laughter-after-watching-this-water-trick-by-his-parents-has-netizens-hooked-7229353%2F
https://twitter.com/sexymathboy/status/1371287928098414592?ref_src=twsrc%5Etfw%7Ctwcamp%5Etweetembed%7Ctwterm%5E1371287928098414592%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fkids-innocent-laughter-after-watching-this-water-trick-by-his-parents-has-netizens-hooked-7229353%2F