alex Certify ಹೀಗೆ ಮಾಡಿದ್ರೆ ತಿಂಗಳ ರಜೆ ಮುಂದೂಡುವುದು ಸುಲಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೆ ಮಾಡಿದ್ರೆ ತಿಂಗಳ ರಜೆ ಮುಂದೂಡುವುದು ಸುಲಭ

ನಿಮ್ಮ ರಜೆಯ ದಿನಾಂಕವನ್ನು ಮುಂದೂಡಬೇಕೇ. ಮಾತ್ರೆಗಳ ಹೊರತಾಗಿ ನೈಸರ್ಗಿಕ ಆಹಾರಗಳನ್ನು ಸೇವಿಸುವುದರ ಮೂಲಕವೂ ನಿಮ್ಮ ತಿಂಗಳ ಪೀರಿಯಡ್ಸ್ ಅನ್ನು ಮುಂದೆ ಹಾಕಬಹುದು.

ಹುರುಳಿ ಕಾಳನ್ನು ಅಡುಗೆಯಲ್ಲಿ ಬಳಸುವುದರ ಮೂಲಕ ಅಥವಾ ಫ್ರೈ ಮಾಡಿ ತಿನ್ನುವ ಮೂಲಕ ನೀವು ನಿಮ್ಮ ತಿಂಗಳ ರಜೆಯ ದಿನವನ್ನು ಮುಂದೂಡಬಹುದು. ಇದನ್ನು ಹೆಚ್ಚು ಸೇವಿಸಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಬಹುದು. ಹಾಗಾಗಿ ಮಿತವಾಗಿ ಸೇವಿಸಲು ಮರೆಯದಿರಿ.

ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ʼಮಲಬದ್ಧತೆʼ ಸಮಸ್ಯೆಗೆ ಇಲ್ಲಿದೆ ಪರಿಹಾರ

ಆಪಲ್ ಸೈಡರ್ ವಿನೆಗರ್ ನಂತೆ ನಿಂಬೆ ರಸವನ್ನು ಸೇವಿಸುವುದರಿಂದಲೂ ಪೀರಿಯಡ್ಸ್ ಪೋಸ್ಟ್ ಪೋನ್ ಮಾಡಬಹುದು. ಇದರಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದ್ದು ಮುಟ್ಟಿನ ನೋವನ್ನು ದೂರಮಾಡಿ, ತಿಂಗಳ ರಜೆಯನ್ನೂ ಮುಂದೆ ಹಾಕುತ್ತದೆ.

ಇನ್ನು ಎಳ್ಳುಂಡೆ ಅಥವಾ ಎಳ್ಳು ಬೆರೆಸಿದ ಪದಾರ್ಥಗಳನ್ನು ಈ ಸಮಯದಲ್ಲಿ ತಿನ್ನದಿರಿ. ಇವು ಉಷ್ಣದಾಯಕವಾಗಿದ್ದು ನಿಮ್ಮ ರಜೆಯನ್ನು ಹಿಂದಕ್ಕೆ ತರಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...