alex Certify ರುಚಿಕರವಾದ, ಸಿಹಿಯಾದ ಕಲ್ಲಂಗಡಿ ಹಣ್ಣನ್ನು ಆರಿಸಲು ಈ ವಿಧಾನ ಬಳಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರುಚಿಕರವಾದ, ಸಿಹಿಯಾದ ಕಲ್ಲಂಗಡಿ ಹಣ್ಣನ್ನು ಆರಿಸಲು ಈ ವಿಧಾನ ಬಳಸಿ

ಕಲ್ಲಂಗಡಿ ಹಣ್ಣು ಈಗ ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದನ್ನು ಬೇಸಿಗೆಗಾಲದಲ್ಲಿ ಸೇವಿಸಿದರೆ ತುಂಬಾ ಹಿತವೆನಿಸುತ್ತದೆ. ಆದರೆ ಮಾರುಕಟ್ಟೆಯಲ್ಲಿ ಉತ್ತಮವಾದ ಹಣ್ಣುಗಳನ್ನು ಆರಿಸಿ ತರಬೇಕು. ಹಾಗಾಗಿ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣನ್ನು ಖರೀದಿಸುವಾಗ ಈ ವಿಚಾರ ತಿಳಿದಿರಲಿ.

* ಕಲ್ಲಂಗಡಿ ಹಣ್ಣು… ಉತ್ತಮವಾಗಿದೆಯೇ ಎಂಬುದನ್ನು ಬಣ್ಣಗಳ ಮೂಲಕ ಕಂಡುಹಿಡಿಯಬಹುದು. ಕಲ್ಲಂಗಡಿ ಹಣ್ಣು ತುಂಬಾ ಹಸಿರಾಗಿದ್ದರೆ ಅದನ್ನು ಖರೀದಿಸಬೇಡಿ. ಅದರ ಬದಲು ತಿಳಿ ಹಸಿರು ಬಣ್ಣದ ಕಲ್ಲಂಗಡಿ ಹಣ್ಣನ್ನು ಖರೀದಿಸಿ.

ವಿಟಮಿನ್ ʼಸಿʼ ಹೆಚ್ಚಾದರೆ ಉಲ್ಬಣವಾಗುತ್ತೆ ಈ ಸಮಸ್ಯೆ

*ಉತ್ತಮವಾದ, ಸಿಹಿಯಾದ ಕಲ್ಲಂಗಡಿ ತಳ್ಳಿದಾಗ ಅದರಿಂದ ದೊಡ್ಡ ಶಬ್ಧ ಬರುತ್ತದೆ. ಆದರೆ ಬೇರೆ ಹಣ್ಣುಗಳು ಕಡಿಮೆ ಶಬ್ಧ ಮಾಡುತ್ತದೆ.

*ಹೆಚ್ಚು ತೂಕವಿರುವ ಕಲ್ಲಂಗಡಿ ಹಣ್ಣು್ ರಸವತ್ತಾಗಿ, ಸಿಹಿಯಾಗಿರುತ್ತದೆ. ಆದರೆ ಕಡಿಮೆ ತೂಕವಿರುವ ಹಣ್ಣುಗಗಳನ್ನು ಖರೀದಿಸಬೇಡಿ. ಇದು ರುಚಿಯಾಗಿರುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...