alex Certify ‘ಬೂದಿ’ಯಿಂದಾಗುವ ಉಪಯೋಗಗಳನ್ನು ತಿಳಿದಿದ್ದೀರಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬೂದಿ’ಯಿಂದಾಗುವ ಉಪಯೋಗಗಳನ್ನು ತಿಳಿದಿದ್ದೀರಾ….!

ಹಿಂದೆಲ್ಲಾ ಮನೆಗಳಲ್ಲಿ ಪಾತ್ರೆ ತೊಳೆಯುವುದಕ್ಕೆ ಬೂದಿಯನ್ನು ಉಪಯೋಗಿಸುತ್ತಿದ್ದರು.

ಆಮೇಲಿನ ಜನರೇಷನ್ ಇದನ್ನು ಬಳಸುವುದೇ ಒಂದು ನಾಚಿಕೆ ಅನ್ನುವ ರೀತಿ ವರ್ತಿಸುವುದಕ್ಕೆ ಶುರು ಮಾಡಿದರೂ. ಈಗ ಮರಳಿ ಮಣ್ಣಿಗೆ ಎನ್ನುವಂತೆ ಇದೇ ಬೂದಿಯನ್ನು ದುಡ್ಡು ಕೊಟ್ಟು ಕೊಂಡುಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. ಈ ಬೂದಿಯ ಉಪಯೋಗವೇನು ಎಂಬುದನ್ನು ತಿಳಿಯೋಣ ಬನ್ನಿ.

ಈ ಬೂದಿಯನ್ನು ಗಾರ್ಡನಿಂಗ್, ಕೀಟಗಳನ್ನು ನಿಯಂತ್ರಿಸಲು ಹಾಗೂ ಕಾಸ್ಮೆಟಿಕ್ಸ್ ಗಳಿಗೂ ಬಳಸಲಾಗುತ್ತಿದೆ. ಮೊದಲೆಲ್ಲಾ ಸೋಪ್ ಬದಲು ಇದನ್ನೇ ಪಾತ್ರೆ ತೊಳೆಯುವುದಕ್ಕೆ ಬಳಸಲಾಗುತ್ತಿತ್ತು.

ತಲೆನೋವು ತಕ್ಷಣ ಶಮನವಾಗಬೇಕೆಂದ್ರೆ ಅರಶಿನದಿಂದ ಹೀಗೆ ಮಾಡಿ

ಇನ್ನು ಈ ಬೂದಿಗೆ ಸ್ವಲ್ಪ ನೀರು ಸೇರಿಸಿಕೊಂಡು ಗ್ಯಾಸ್ನ ಗ್ಲಾಸ್ ತಿಕ್ಕಿದರೆ ಫಳ ಫಳ ಎಂದು ಹೊಳೆಯುತ್ತದೆ.

ಹಾಗೇ ಬೆಳ್ಳಿಯ ಪಾತ್ರೆಗೆ ಇದನ್ನು ಹಾಕಿಕೊಂಡು ಉಜ್ಜುವುದರಿಂದ ಪಾಲಿಶ್ ಮಾಡಿದ ರೀತಿ ಇರುತ್ತದೆ.

ಇನ್ನು ಜಿಡ್ಡಿನಂಶವನ್ನೂ ಕೂಡ ಇದು ಸುಲಭವಾಗಿ ತೆಗೆದು ಹಾಕುತ್ತದೆ. ಹಾಗೇ ಈ ಬೂದಿಗೆ ಸ್ವಲ್ಪ ನೀರು ಸೇರಿಸಿ ಕಲೆಯಾದ ಜಾಗದಲ್ಲಿ ಉಜ್ಜುವುದರಿಂದ ಕಲೆ ಕೂಡ ಬೇಗನೆ ಹೋಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...