alex Certify ತೂಕ ನಷ್ಟಕ್ಕೆ ಮೊಟ್ಟೆ ಸೇವಿಸುವವರು ಈ ಸುದ್ದಿ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ನಷ್ಟಕ್ಕೆ ಮೊಟ್ಟೆ ಸೇವಿಸುವವರು ಈ ಸುದ್ದಿ ಓದಿ

ಮೊಟ್ಟೆಗಳಲ್ಲಿರುವ ಪ್ರೋಟಿನ್ ತೂಕ ನಷ್ಟಕ್ಕೆ ಕಾರಣವಾಗಿದೆ. ಏಕೆಂದರೆ ಇದರಿಂದ ದೇಹದ ಶಕ್ತಿ ಹೆಚ್ಚಾಗುತ್ತದೆ ಮತ್ತು ಹಸಿವಾಗುವುದನ್ನು ತಡೆಯುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳುವವರು ಮೊಟ್ಟೆಯನ್ನು ಸೇವಿಸಬಹುದು.

ಆದರೆ ತೂಕ ನಷ್ಟಕ್ಕೆ ಮೊಟ್ಟೆ ಸೇವಿಸುವವರು ಈ ತಪ್ಪನ್ನು ಮಾತ್ರ ಮಾಡಬೇಡಿ.

*ಮೊಟ್ಟೆಯನ್ನು ಕೊಬ್ಬಿನಾಂಶ ತುಂಬಿರುವ ಪದಾರ್ಥಗಳೊಂದಿಗೆ ಪ್ರೈ ಮಾಡಿ ತಿನ್ನಬೇಡಿ. ಇದರಿಂದ ತೂಕ ಹೆಚ್ಚಾಗುವುದರ ಜೊತೆಗೆ ಅನಾರೋಗ್ಯ ಸಮಸ್ಯೆ ಕಾಡುತ್ತದೆ.

*ತೂಕ ಕಡಿಮೆಯಾಗುತ್ತದೆ ಎಂದು ಅತಿಯಾಗಿ ಮೊಟ್ಟೆಯನ್ನು ಸೇವಿಸಬಾರದು. ದಿನಕ್ಕೆ ಒಂದು ಮೊಟ್ಟೆ ಸೇವಿಸಿ. ಮಧುಮೇಹಿಗಳಾದರೆ ವಾರಕ್ಕೆ 3 ಮೊಟ್ಟೆ ಸೇವಿಸಿ. ಇಲ್ಲವಾದರೆ ನಿಮ್ಮ ರೋಗಗಳು ಹೆಚ್ಚಾಗಬಹುದು.

*ಮೊಟ್ಟೆಯ ಬಿಳಿಭಾಗದಲ್ಲಿ ಪ್ರೋಟೀನ್ ಅಂಶ ಹೆಚ್ಚಾಗಿರುತ್ತದೆ. ಹಾಗಾಗಿ ಬಿಳಿ ಭಾಗವನ್ನು ಮಾತ್ರ ಸೇವಿಸಿ. ಮೊಟ್ಟೆಯ ಹಳದಿ ಭಾಗ ಹೆಚ್ಚು ಕೊಬ್ಬಿನಿಂದ ತುಂಬಿರುತ್ತದೆ. ಅದು ತೂಕವನ್ನು ಹೆಚ್ಚಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...