alex Certify ಕೊರೊನಾ ಸಮಯದಲ್ಲಿ ಹೋಳಿ ಆಡುವ ಮಕ್ಕಳನ್ನು ಈ ರೀತಿಯಲ್ಲಿ ರಕ್ಷಣೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಮಯದಲ್ಲಿ ಹೋಳಿ ಆಡುವ ಮಕ್ಕಳನ್ನು ಈ ರೀತಿಯಲ್ಲಿ ರಕ್ಷಣೆ ಮಾಡಿ

ಹೋಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇವೆ. ಇದರ ಮಧ್ಯೆ ಕೊರೊನಾ ವೈರಸ್ ಹಾವಳಿ ಮತ್ತೆ ಶುರುವಾಗಿದೆ. ಆದರೆ ಮಕ್ಕಳು ಮಾತ್ರ ಹೋಳಿ ಆಡುವುದನ್ನು ತಪ್ಪಿಸಲು ಸುತರಾಂ ಒಪ್ಪಲ್ಲ. ಹಾಗಾಗಿ ಈ ಕೊರೊನಾ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ಹೋಳಿ ಆಡಲು ಬಯಸುವ ನಿಮ್ಮ ಮಕ್ಕಳನ್ನು ಈ ರೀತಿಯಲ್ಲಿ ರಕ್ಷಣೆ ಮಾಡಿ.

*ಕೊರೊನಾ ಅವಧಿಯಲ್ಲಿ ಮಕ್ಕಳು ಹೊರಗಡೆ ಹೋಗಿ ಹೋಳಿ ಆಡುವುದನ್ನು ತಡೆಯಬೇಕು. ಮನೆಯ ಸದಸ್ಯರ ಜೊತೆ ಮಾತ್ರ ಹೋಳಿ ಆಡುವಂತೆ ನೋಡಿಕೊಳ್ಳಿ.

ನಾನ್‌ ವೆಜ್‌ ಅಡುಗೆ ಮಾಡಿದ ಪಾತ್ರೆಗಳ ವಾಸನೆ ನಿವಾರಿಸಲು ಇಲ್ಲಿದೆ ಟಿಪ್ಸ್

*ಹೋಳಿ ಆಡುವ ಸಂದರ್ಭದಲ್ಲಿ ಮಕ್ಕಳ ದೇಹ, ಬಟ್ಟೆ ಒದ್ದೆಯಾಗದಂತೆ ನೋಡಿಕೊಳ್ಳಿ. ಇದರಿಂದ ಮಕ್ಕಳು ಬಹಳ ಬೇಗನೆ ಸೋಂಕಿಗೆ ಒಳಗಾಗುತ್ತಾರೆ. ಹಾಗಾಗಿ ಬಣ್ಣದ ನೀರನ್ನು ಬಳಸದಂತೆ ನೋಡಿಕೊಳ್ಳಿ.

*ಹೋಳಿ ದಿನದಂದು ಸುರಕ್ಷಾ ಕಿಟ್ ಅನ್ನು ಮನೆಯಲ್ಲಿಯೇ ಇಟ್ಟುಕೊಳ್ಳಿ. ಮಕ್ಕಳ ಕೈ ವಾಶ್ ಮಾಡಲು ಸ್ಯಾನಿಟೈಸರ್ ಬಳಸಿ. ಫೇಸ್ ಮಾಸ್ಕ್ ಮತ್ತು ಅಗತ್ಯ ಔಷಧಿಗಳನ್ನು ಮನೆಯಲ್ಲಿಟ್ಟುಕೊಳ್ಳಿ. ಅಗತ್ಯವಿದ್ದಾಗ ಬಳಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...