alex Certify ಕೊರೊನಾ ಲಸಿಕೆ ಮುನ್ನ- ಬಳಿಕ ಅವಶ್ಯವಾಗಿ ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಮುನ್ನ- ಬಳಿಕ ಅವಶ್ಯವಾಗಿ ಮಾಡಿ ಈ ಕೆಲಸ

ಕೊರೋನಾ ಲಸಿಕೆ ಪ್ರತಿಯೊಬ್ಬರೂ ಪಡೆಯುವುದು ಕಡ್ಡಾಯವಾಗಿದೆ. ಲಕ್ಷಾಂತರ ಮಂದಿ ಈಗಾಗಲೇ ಲಸಿಕೆ ಪಡೆದಿದ್ದಾರೆ ಮತ್ತು ಪಡೆಯುತ್ತಿದ್ದಾರೆ. ಇದರ ಅಡ್ಡಪರಿಣಾಮಗಳು ನಿಮ್ಮ ದೇಹದ ಮೇಲಾಗದಂತೆ ತಡೆಯಲು ನೀವು ಹೀಗೆ ಮಾಡಿ.

ಲಸಿಕೆ ಹಾಕಿಸಿಕೊಳ್ಳುವ ಮೊದಲು ಸಾಕಷ್ಟು ನೀರು ಕುಡಿಯಿರಿ. ಸೌತೆಕಾಯಿ, ಕಲ್ಲಂಗಡಿ ಹಣ್ಣನ್ನು ಸೇವಿಸಿ. ಇದರಿಂದ ಲಸಿಕೆಯ ಅಡ್ಡಪರಿಣಾಮಗಳನ್ನು ತಡೆಯಬಹುದು.

ಬೇಸಿಗೆ ಬೇಗೆಗೆ ಮನೆಯಲ್ಲೇ ತಯಾರಿಸಿಕೊಳ್ಳಿ ಈ ‘ಪಾನೀಯ’

ಲಸಿಕೆ ಕೊಡಿಸಿದ ಬಳಿಕ ಆಲ್ಕೋಹಾಲ್ ಸೇವಿಸದಿರಿ. ಇದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾದೀತು. ಅದರೊಂದಿಗೆ ಲಸಿಕೆಯ ಅಡ್ಡ ಪರಿಣಾಮಗಳೂ ಹೆಚ್ಚಬಹುದು.

ಒಮ್ಮೆ ಲಸಿಕೆ ಪಡೆದ ಬಳಿಕ ಹೆಚ್ಚುವರಿ ಕೊಬ್ಬಿನ ಪದಾರ್ಥಗಳಿಂದ ದೂರವಿರಿ. ಸಕ್ಕರೆಯನ್ನು ಕಡ್ಡಾಯವಾಗಿ ನಿಷೇಧಿಸಿ. ಒತ್ತಡ ಮತ್ತು ಆತಂಕ ಹೆಚ್ಚಿ ನಿದ್ದೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರವಿಡಬೇಕಾದರೆ ಕಡ್ಡಾಯವಾಗಿ ಸಕ್ಕರೆ ತಿನ್ನುವುದನ್ನು ನಿಲ್ಲಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...