alex Certify ಒಡೆದ ಗಾಜಿನ ಚೂರುಗಳನ್ನು ಸ್ವಚ್ಛ ಮಾಡಲು ಈ ಟಿಪ್ಸ್‌ ಫಾಲೋ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಡೆದ ಗಾಜಿನ ಚೂರುಗಳನ್ನು ಸ್ವಚ್ಛ ಮಾಡಲು ಈ ಟಿಪ್ಸ್‌ ಫಾಲೋ ಮಾಡಿ

ನೆಲದ ಮೇಲೆ ಗಾಜು ಬಿದ್ದಾಗ ಅದು ಒಡೆದು ಹೋಗುತ್ತದೆ. ಆದರೆ ಅದನ್ನು ಸರಿಯಾಗಿ ಕ್ಲೀನ್ ಮಾಡಬೇಕು, ಇಲ್ಲವಾದರೆ ಕಾಲುಗಳಿಗೆ ಚುಚ್ಚಿಕೊಳ್ಳುತ್ತದೆ. ಆದರೆ ಇದನ್ನು ಕ್ಲೀನ್ ಮಾಡುವುದು ತುಂಬಾ ಕಷ್ಟ. ಹಾಗಾಗಿ ಈ ಟ್ರಿಕ್ ಫಾಲೋ ಮಾಡಿ.

*ಬ್ರೆಡ್ ಬಳಸಿ ಗಾಜಿನ ಚೂರುಗಳನ್ನು ಸ್ವಚ್ಛ ಮಾಡಬಹುದು. ಒಡೆದ ಗಾಜಿನ ಚೂರುಗಳ ಮೇಲೆ ಬ್ರೆಡ್ ಪೀಸ್ ಗಳನ್ನು ಹೊರಳಾಡಿಸಿ. ಇದರಿಂದ ಗಾಜಿನ ಚೂರುಗಳು ಬ್ರೆಡ್ ಗೆ ಅಂಟಿಕೊಂಡು ಸುಲಭವಾಗಿ ಸ್ವಚ್ಛವಾಗುತ್ತದೆ.

ತುರಿಕೆ ಸಮಸ್ಯೆಗೆ ಈಗ ಹೇಳಿ ‘ಗುಡ್ ಬೈ’……

*ಹಿಟ್ಟಿನ ಮುದ್ದೆಯನ್ನು ಒಡೆದ ಗಾಜಿನ ಚೂರುಗಳ ಮೇಲೆ ಇಡಿ. ಇದರಿಂದ ಗಾಜಿನ ಚೂರು ಹಿಟ್ಟಿಗೆ ಅಂಟಿಕೊಳ್ಳುತ್ತದೆ.

*ಆಲೂಗಡ್ಡೆಯನ್ನು ಪೀಸ್ ಮಾಡಿ ಗಾಜಿನ ಪೀಸ್ ಗಳ ಮೇಲೆ ಒತ್ತಿರಿ. ಇದರಿಂದ ಗಾಜಿನ ಚೂರುಗಳು ಆಲೂಗಡ್ಡೆಗೆ ಅಂಟಿಕೊಳ್ಳುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...