alex Certify ಬೇಸಿಗೆಯ ಧಗೆಯನ್ನ ತಣಿಸುತ್ತೆ ಈ ಸ್ಟ್ರಾಬೆರಿ ಮಿಲ್ಕ್ ಶೇಕ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯ ಧಗೆಯನ್ನ ತಣಿಸುತ್ತೆ ಈ ಸ್ಟ್ರಾಬೆರಿ ಮಿಲ್ಕ್ ಶೇಕ್..​..!

ಬೇಕಾಗುವ ಸಾಮಗ್ರಿ : ಸ್ಟ್ರಾಬೆರಿ – 10, ಸಕ್ಕರೆ – 2 ದೊಡ್ಡ ಚಮಚ, ತಣ್ಣನೆಯ ಹಾಲು – 1ಕಪ್​, ವೆನಿಲ್ಲಾ ಐಸ್​ಕ್ರೀಂ – 1 ಕಪ್​, ಬಾದಾಮಿ ಹಾಗೂ ಪಿಸ್ತಾ ಸಣ್ಣದಾಗಿ ಹೆಚ್ಚಿಕೊಂಡಿದ್ದು – 1 ಚಮಚ

ಮಾಡುವ ವಿಧಾನ : ಜ್ಯೂಸರ್​ ಜಾರಿಗೆ ಸ್ಟ್ರಾಬೆರಿ ಹಾಗೂ ಸಕ್ಕರೆಯನ್ನ ಹಾಕಿ ರುಬ್ಬಿಕೊಳ್ಳಿ. ಇದು ಪೇಸ್ಟ್​ ರೀತಿಯಲ್ಲಿ ಆದ ಬಳಿಕ ಇದಕ್ಕೆ ಹಾಲು ಹಾಗೂ ಐಸ್​ಕ್ರೀಂನ್ನು ಹಾಕಿ ಇನ್ನೊಮ್ಮೆ ರುಬ್ಬಿಕೊಳ್ಳಿ.

ಬೇಕಿದ್ದಲ್ಲಿ ನೀವು ಇದಕ್ಕೆ ಐಸ್​ ಕ್ಯೂಬ್​ಗಳನ್ನ ಸೇರಿಸಬಹುದು. ಇಲ್ಲವಾದಲ್ಲಿ ಹಾಲನ್ನ ಕುದಿಸಿ ತಣ್ಣ ಮಾಡಿ ಬಳಿಕ ಫ್ರಿಜ್​​ನಲ್ಲಿಟ್ಟು ಬಳಕೆ ಮಾಡಲೂಬಹುದು.

ಈ ಮಿಶ್ರಣವನ್ನ ಒಂದು ಗಾಜಿನ ಲೋಟಕ್ಕೆ ಹಾಕಿ ಡ್ರೈ ಫ್ರೂಟ್ಸ್ ಹಾಗೂ ಸ್ಟ್ರಾಬೆರಿ ಹೋಳುಗಳಿಂದ ಅಲಂಕರಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...