ಮದುವೆಯಾದ್ಮೇಲೆ ಸಾಮಾನ್ಯವಾಗಿ ಮಹಿಳೆಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಮದುವೆಯಾದ್ಮೇಲೆ ಮಹಿಳೆಯರ ಸೊಂಟ ಹಾಗೂ ಹಿಂಭಾಗ ದೊಡ್ಡದಾಗುತ್ತದೆ.
ಇದಕ್ಕೆ ಕಾರಣವೇನು ಎನ್ನುವ ಬಗ್ಗೆ ಅನೇಕ ಸಂಶೋಧನೆಗಳು ನಡೆದಿವೆ. ಸಂಶೋಧನೆಯೊಂದು ಆಶ್ಚರ್ಯಕಾರಿ ಸಂಗತಿಯನ್ನು ಹೇಳಿದೆ.
ಸಂಶೋಧನೆಗೆ 18 ವರ್ಷದಿಂದ 26 ವರ್ಷದ 148 ಮಹಿಳೆಯರನ್ನು ಬಳಸಿಕೊಳ್ಳಲಾಗಿತ್ತು. ಹಿಂಭಾಗ ದೊಡ್ಡದಿರುವ ಮಹಿಳೆಯರು, ಉಳಿದ ಮಹಿಳೆಯರಿಗಿಂತ ಸುಲಭವಾಗಿ ಮಗುವಿಗೆ ಜನ್ಮ ನೀಡುವ ಸಾಮರ್ಥ್ಯ ಹೊಂದಿರುತ್ತಾರಂತೆ. ಸಣ್ಣ ಹಿಂಭಾಗ ಹೊಂದಿರುವ ಮಹಿಳೆಯರಿಗೆ ಹೆರಿಗೆ ವೇಳೆ ಸ್ವಲ್ಪ ಕಷ್ಟವಾಗುತ್ತದೆಯಂತೆ.
ಮಹಿಳೆಯೊಬ್ಬಳು ಪುರುಷನ ಜೊತೆ ಲೈಂಗಿಕ ಸಂಬಂಧ ಬೆಳೆಸಲು ಆರಂಭಿಸಿದ ಮೇಲೆ ನಿಧಾನವಾಗಿ ಹಿಂಭಾಗ ದೊಡ್ಡದಾಗ್ತಾ ಹೋಗುತ್ತದೆಯಂತೆ. ಹಾಗೆ ಸ್ತನ ಕೂಡ ಮದುವೆ ನಂತ್ರ ಅದ್ರ ಆಕಾರ ಕಳೆದುಕೊಳ್ಳುತ್ತದೆ. ಅಂದ ಹಾಗೇ ಈ ಸಂಶೋಧನೆ ನಡೆದಿರುವುದು ಎರಡು ವರ್ಷಗಳ ಹಿಂದೆ ವಿದೇಶದಲ್ಲಿ. ಅಲ್ಲಿ ಸಂಗಾತಿಗಳನ್ನು ಬದಲಿಸುವುದು ಸಾಮಾನ್ಯ ಸಂಗತಿ ಎಂಬಂತಾಗಿತ್ತು ಎಂಬುದು ಗಮನಿಸಬೇಕಾದ ಸಂಗತಿ.