alex Certify ‘ಕೊರೊನಾ’ ಸೋಂಕಿಗೆ ತುತ್ತಾದವರಿಗೆ ಬರಲಿದ್ಯಾ ಕಿವುಡತನ….!? ಅಧ್ಯಯನವೊಂದರಲ್ಲಿ ಬಯಲಾಯ್ತು ಭಯಾನಕ ಸತ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ’ ಸೋಂಕಿಗೆ ತುತ್ತಾದವರಿಗೆ ಬರಲಿದ್ಯಾ ಕಿವುಡತನ….!? ಅಧ್ಯಯನವೊಂದರಲ್ಲಿ ಬಯಲಾಯ್ತು ಭಯಾನಕ ಸತ್ಯ….!

ಕಿವುಡತನ ಹಾಗೂ ಶ್ರವಣೇಂದ್ರಿಯ ದೋಷಗಳು ಕೊರೊನಾ ವೈರಸ್​​ ಸೋಂಕಿನೊಂದಿಗೆ ನಿಕಟ ಸಂಬಂಧ ಹೊಂದಿವೆ ಎಂದು ಹೊಸ ಅಧ್ಯಯನ ಹೇಳಿದೆ.

ಅಂತಾರಾಷ್ಟ್ರೀಯ ಜರ್ನಲ್​ ಆಫ್​ ಆಡಿಯೋಲಜಿಯಲ್ಲಿ ಪ್ರಕಟಿಸಲಾದ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಮ್ಯಾಂಚೆಸ್ಟರ್​ ವಿಶ್ವ ವಿದ್ಯಾಲಯ ಹಾಗೂ ಎನ್​ಐಹೆಚ್​ಆರ್​ ಮ್ಯಾಂಚೆಸ್ಟರ್​ ಬಯೋಮೆಡಿಕಲ್​ ರಿಸರ್ಚ್ ಸೆಂಟರ್​ ವಿಜ್ಞಾನಿಗಳು ಈ ಸಂಶೋಧನೆಯ ನೇತೃತ್ವ ವಹಿಸಿದ್ದರು.

ಪ್ರೊಫೆಸರ್​ ಕೆವಿನ್​ ಮುನ್ರೊ ಹಾಗೂ ಪಿಹೆಚ್​ಡಿ ಸಂಶೋಧಕ ಇಬ್ರಾಹಿಂ ಅಲ್ಮುಫಾರಿಜ್​​ ಕೋವಿಡ್ 19ಗೂ ಶ್ರವಣ ದೋಷಕ್ಕೂ ಇರುವ ಸಂಬಂಧವನ್ನ ಪತ್ತೆ ಮಾಡಿದ್ದಾರೆ. 56 ಬಗೆಯ ಅಧ್ಯಯನದಲ್ಲಿ 24 ಅಧ್ಯಯನಗಳು ಶ್ರವಣ ನಷ್ಟದ ಪ್ರಮಾಣ ಶೇಕಡಾ 7.6 ಪ್ರತಿಶತ ಇರಲಿದೆ ಎಂದು ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...