alex Certify ಮಧುಮೇಹ ಸಮಸ್ಯೆ ಇರುವವರು ಸಕ್ಕರೆ ಮಾತ್ರವಲ್ಲ ಇಂತಹ ಆಹಾರಗಳನ್ನು ಕೂಡ ಸೇವಿಸಬಾರದು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧುಮೇಹ ಸಮಸ್ಯೆ ಇರುವವರು ಸಕ್ಕರೆ ಮಾತ್ರವಲ್ಲ ಇಂತಹ ಆಹಾರಗಳನ್ನು ಕೂಡ ಸೇವಿಸಬಾರದು….!

ರಕ್ತದಲ್ಲಿ ಸಕ್ಕರೆ ಮಟ್ಟ ಅಧಿಕವಾದಾಗ ಮಧುಮೇಹ ಸಮಸ್ಯೆ ಕಾಡುತ್ತದೆ. ಹಾಗಾಗಿ ಮಧುಮೇಹ ಸಮಸ್ಯೆ ಇರುವವರು ಸಕ್ಕರೆಯಿಂದ ದೂರವಿರಬೇಕು ಎಂದು ಹೇಳುತ್ತಾರೆ. ಆದರೆ ಸಕ್ಕರೆ ಮಾತ್ರವಲ್ಲ ಅವರು ಇಂತಹ ಆಹಾರಗಳನ್ನು ಕೂಡ ಸೇವಿಸಬಾರದು.

*ಹಣ್ಣುಗಳು : ಕೆಲವು ಹಣ್ಣುಗಳಲ್ಲಿ ಸಕ್ಕರೆ ಅಂಶ ಅಧಿಕವಾಗಿರುತ್ತದೆ. ಹಾಗಾಗಿ ಅಂತಹ ಹಣ್ಣುಗಳಿಂದ ತಯಾರಿಸಿದ ಪದಾರ್ಥಗಳನ್ನು ಸೇವಿಸಬಾರದು.

*ಬಿಳಿ ಬ್ರೇಡ್ : ಬಿಳಿ ಬ್ರೇಡ್ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಹಾಗಾಗಿ ನೀವು ಬ್ರೆಡ್ ತಿನ್ನಲು ಬಯಸಿದರೆ ಬ್ರೌನ್ ಬ್ರೆಡ್ ಸೇವಿಸಿ.

*ಸೋಡಾ : ಮಧುಮೇಹ ಸಮಸ್ಯೆ ಇರುವವರು ಸೋಡಾವನ್ನು ಮಾತ್ರ ಸೇವಿಸಲೇಬಾರದು. ಸೋಡಾ ಅತಿ ವೇಗವಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ. ಮತ್ತು ಇನ್ಸುಲಿನ್ ಬಿಡುಗಡೆಯನ್ನು ತಡೆಯುತ್ತದೆ.

*ಸಂಸ್ಕರಿಸಿದ ಮಾಂಸ: ಇದನ್ನು ಮಧುಮೇಹ ಸಮಸ್ಯೆ ಇರುವವರು ಸೇವಿಸಬಾರದು. ಯಾಕೆಂದರೆ ಇದರಲ್ಲಿ ಸೋಡಿಯಂ ಅಂಶಗಳು ಅಧಿಕವಾಗಿರುತ್ತದೆ. ಇದು ಮಧುಮೇಹ ಸಮಸ್ಯೆಯನ್ನು ಉಲ್ಭಣಗೊಳಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...