alex Certify ಪಿರಿಯಡ್ ಸಮಸ್ಯೆಯನ್ನು ನಿವಾರಿಸಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿರಿಯಡ್ ಸಮಸ್ಯೆಯನ್ನು ನಿವಾರಿಸಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ

ಪಿರಿಯೆಡ್ ಸಮಯ ಕೆಲವು ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಯಾವುದೇ ರೀತಿಯ ನೋವು, ತೊಂದರೆ ಇಲ್ಲದೇ ನಿಮ್ಮ ಪಿರಿಯೆಡ್ ಆಗಬೇಕೆಂದರೆ ಈ ವಿಧಾನ ಅನುಸರಿಸಿ.

*ಮಹಿಳೆಯರು ಪ್ರತಿದಿನ ಅಗತ್ಯವಾದ ಪ್ರೋಟಿನ್‌ ಯುಕ್ತ ಆಹಾರ ಸೇವಿಸಬೇಕು. ಪ್ರತಿದಿನ ಸ್ವಲ್ಪವಾದರೂ ಮೊಳಕೆ ಕಾಳುಗಳನ್ನು ಸೇವಿಸಬೇಕು. ಇದರಲ್ಲಿ ಪ್ರೋಟಿನ್ ಸಮೃದ್ಧವಾಗಿದೆ.

ಇರುವೆಗಳ ಕಾಟದಿಂದ ಬೇಸತ್ತಿದ್ದೀರಾ…?

* ಅಗಸೆಬೀಜ, ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜಗಳನ್ನು ಸೇವಿಸಿ. ಇದು ದೇಹಕ್ಕೆ ಬೇಕಾದ ಈಸ್ಟ್ರೋಜನ್ ಅನ್ನು ಹೆಚ್ಚಿಸುತ್ತದೆ.

*ಪ್ರತಿದಿನ ಬೆಳಿಗ್ಗೆ ಬೆಚ್ಚಗಿನ ನೀರಿಗೆ 1 ಚಮಚ ತುಪ್ಪ ಬೆರೆಸಿ ಸೇವಿಸಿ. ಇದು ನಿಮ್ಮ ದೇಹವನ್ನು ಆರೋಗ್ಯಕರವಾಗಿರಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...