alex Certify ಚಳಿಗಾಲದಲ್ಲಿ ಮಕ್ಕಳು ಆರೋಗ್ಯವಾಗಿರಲು ನೀಡಬೇಡಿ ಈ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಮಕ್ಕಳು ಆರೋಗ್ಯವಾಗಿರಲು ನೀಡಬೇಡಿ ಈ ಆಹಾರ

ಚಳಿಗಾಲದಲ್ಲಿ ವೈರಸ್, ಬ್ಯಾಕ್ಟೀರಿಯಾ ಸೋಂಕು ಹೆಚ್ಚಾಗಿ ಕಂಡುಬರುತ್ತದೆ, ಮಕ್ಕಳು ಹೆಚ್ಚಾಗಿ ಚಳಿಗಾಲದಲ್ಲಿ ಗಂಟಲು ನೋವು, ಜ್ವರ, ಕಫ, ಶೀತದ ಸಮಸ್ಯೆಯಿಂದ ಬಳಲುತ್ತಾರೆ. ಹಾಗಾಗಿ ಚಳಿಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡಲು ಈ ಆಹಾರಗಳನ್ನು ನೀಡಬೇಡಿ.

*ಡೀಪ್ ಫ್ರೈಡ್ ಪುಡ್ಸ್ : ಚಳಿಗಾಲದಲ್ಲಿ ಮಕ್ಕಳಿಗೆ ಎಣ್ಣೆಯುಕ್ತ ಆಹಾರವನ್ನು ನೀಡಬೇಡಿ. ಬೆಣ್ಣೆ, ಒಮೆಗಾ6 ಕೊಬ್ಬಿನಾಮ್ಲಗಳನ್ನು ಸೇವಿಸುವುದರಿಂದ ದೇಹದಲ್ಲಿರುವ ಲೋಳೆಯಂಶ ದಪ್ಪವಾಗುತ್ತದೆ.

*ಸಕ್ಕರೆ : ಚಳಿಗಾಲದಲ್ಲಿ ಮಕ್ಕಳಿಗೆ ಮಿಠಾಯಿ, ತಂಪು ಪಾನೀಯಗಳು, ಚಾಕೋಲೇಟ್ ಮುಂತಾದವುಗಳನ್ನು ನೀಡಬೇಡಿ. ಇವು ರಕ್ತದ ಕಣಗಳನ್ನು ಕಡಿಮೆ ಮಾಡಿ ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡುತ್ತವೆ.

*ಮಾಂಸ ಉತ್ಪನ್ನಗಳು : ಮಾಂಸ ಮತ್ತು ಮೊಟ್ಟೆಗಳಲ್ಲಿ ಲೋಳೆಯಂಶವನ್ನು ಉತ್ಪಾದಿಸುವ ಪ್ರೋಟೀನ್ ಗಳಿವೆ. ಇದರಿಂದ ಚಳಿಗಾಲದಲ್ಲಿ ಬ್ಯಾಕ್ಟೀರಿಯಾ ಇನ್ ಫೆಕ್ಷನ್ ಆಗಿ ಗಂಟಲು ನೋವಿಗೆ ಕಾರಣವಾಗುತ್ತದೆ.

*ಡೈರಿ ಉತ್ಪನ್ನಗಳು : ಮಕ್ಕಳಿಗೆ ಚಳಿಗಾಲದಲ್ಲಿ ಚೀಸ್, ಕ್ರೀಂ, ಐಸ್ ಕ್ರೀಂ, ಬೆಣ್ಣೆ ಮುಂತಾದವುಗಳನ್ನು ನೀಡಬೇಡಿ. ಇದರಿಂದ ದೇಹದಲ್ಲಿ ಹೆಚ್ಚು ಲೋಳೆ ಅಂಶ ಉತ್ಪತ್ತಿಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...