alex Certify ಬೆರಗಾಗಿಸುತ್ತೆ ಮಹಿಳೆಯರಿಗೆಂದೇ ತಯಾರಿಸಲಾದ ಈ ಸುಗಂಧ ದ್ರವ್ಯದ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಮಹಿಳೆಯರಿಗೆಂದೇ ತಯಾರಿಸಲಾದ ಈ ಸುಗಂಧ ದ್ರವ್ಯದ ಬೆಲೆ

ಚಾನೆಲ್ ನಂ. 5 ಮಹಿಳೆಯರಿಗೆ ಹೇಳಿ ಮಾಡಿಸಿದಂತಹ ಸುಗಂಧ ದ್ರವ್ಯ. ಈ ಸೆಂಟ್ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. 30 ಮಿಲಿ ತೂಕದ ಒಂದು ಬಾಟಲಿ ಪರ್ಫ್ಯೂಮ್ ತಯಾರಿಸಲು 1000ಕ್ಕೂ ಹೆಚ್ಚು ಹೂವುಗಳು ಬೇಕು.

1000 ಪೆಗೊಮಾಸ್ ಮಲ್ಲಿಗೆ ಹೂವುಗಳು ಹಾಗೂ 12 ಪೆಗೊಮಾಸ್ ಗುಲಾಬಿ ಹೂಗಳನ್ನು ಬಳಸಿ 30 ಮಿಲಿ ಸುಗಂಧ ದ್ರವ್ಯ ತಯಾರಿಸಲಾಗುತ್ತದೆ. ಗುಣಮಟ್ಟಕ್ಕೆ ತಕ್ಕಂತೆ ಈ ಪರ್ಫ್ಯೂಮ್ ದುಬಾರಿ ಕೂಡ.

ಫ್ರೆಂಚ್ ಫ್ಯಾಷನ್ ಹೌಸ್ ನಲ್ಲಿ ಚಾನೆಲ್ ಕಂಪನಿಯ 50 ಮಿಲಿ ಸೆಂಟಿನ ಬಾಟಲಿಗೆ 7 ಸಾವಿರ ರೂಪಾಯಿಗೂ ಅಧಿಕ. ಇದು ಆರಂಭಿಕ ಬೆಲೆ. ಪೆಗೊಮಾಸ್ ಹಾಗೂ ಫ್ರಾನ್ಸ್ ನಲ್ಲಿ ಈ ಸುಗಂಧ ದ್ರವ್ಯ ತಯಾರಿಸಲೆಂದೇ ವಿಶೇಷವಾಗಿ ಹೂವುಗಳನ್ನು ಬೆಳೆಯಲಾಗುತ್ತದೆ. 50 ಎಕರೆ ತೋಟದಲ್ಲಿ ಮಲ್ಲಿಗೆ ಮತ್ತು ಗುಲಾಬಿ ಹೂವುಗಳನ್ನು ಬೆಳೆದು, ಅವುಗಳಿಂದ ಸೆಂಟ್ ತಯಾರಿಸಲಾಗುತ್ತಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...