ಮುಖದ ಮೇಲೆ ಉಂಟಾಗುವ ಬ್ಲಾಕ್ಹೆಡ್ ಒಂದು ರೀತಿ ಚಂದ್ರನ ಮೇಲಿರುವ ಕಲೆಯಂತೆಯೇ ಸರಿ. ಇವುಗಳನ್ನ ತೆಗೆಯೋದು ನೋವಿನ ಕೆಲಸ. ತೆಗಿಯಲಿಲ್ಲ ಅಂದರೆ ಮುಖ ಚರ್ಮದ ಆರೋಗ್ಯ ಹಾಳಾಗುತ್ತದೆ.
ಮೊಡವೆಗಳಂತೆಯೇ ಈ ಬ್ಲ್ಯಾಕ್ ಹೆಡ್ಗಳು ಸಹ ಅನೇಕ ಸಮಸ್ಯೆಯನ್ನ ತಂದೊಡುತ್ತವೆ.
ಆದರೆ ಇದನ್ನ ತೆಗೆಯೋಕೆ ಒಂದು ಸುಲಭ ವಿಧಾನವಿದೆ. ಎಲ್ಲಿ ಬ್ಲ್ಯಾಕ್ ಹೆಡ್ ಉಂಟಾಗಿದ್ಯೋ ಅಲ್ಲೆಲ್ಲ ಪೆಟ್ರೋಲಿಯಂ ಜೆಲ್ಲಿಯನ್ನ ಸವರಿಕೊಳ್ಳಿ. ಇದರ ಮೇಲೆ ಪುಟ್ಟ ಪ್ಲಾಸ್ಟಿಕ್ನ ಹಾಳೆನ್ನಿಡಿ. ಅರ್ಧ ಗಂಟೆಗಳ ಕಾಲ ಇದು ಹಾಗೆಯೇ ಇರಲಿ. ಆಮೇಲೆ ಪ್ಲಾಸ್ಟಿಕ್ ಕವರ್ನ್ನು ತೆಗೆದು ಕಾಟನ್ ಬಡ್ಗಳ ಸಹಾಯದಿಂದ ಬ್ಲಾಕ್ ಹೆಡ್ಗಳನ್ನ ಸುಲಭವಾಗಿ ನೀವು ತೆಗೆಯಬಹುದು.