alex Certify ಕೊಕೊ ಪೌಡರ್ ಬಳಸಿ ಕೂದಲನ್ನು ಆಕರ್ಷಕವಾಗಿ ಕಾಣುವಂತೆ ಮಾಡುವುದು ಹೇಗೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಕೊ ಪೌಡರ್ ಬಳಸಿ ಕೂದಲನ್ನು ಆಕರ್ಷಕವಾಗಿ ಕಾಣುವಂತೆ ಮಾಡುವುದು ಹೇಗೆ ಗೊತ್ತಾ…?

ಕೊಕೊ ಪೌಡರ್ ಅನ್ನು ಚಾಕೋಲೇಟ್, ಐಸ್ ಕ್ರೀಂ ತಯಾರಿಕೆಯಲ್ಲಿ ಬಳಸುತ್ತಾರೆ. ಆದರೆ ಇದರಿಂದ ನಿಮ್ಮ ಕೂದಲಿನ ಸಮಸ್ಯೆಗಳನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ಹಾಗಾಗಿ ಕೊಕೊ ಪೌಡರ್ ಬಳಸಿ ಈ ಹೇರ್ ಪ್ಯಾಕ್ ತಯಾರಿಸಿ ಹಚ್ಚಿ.

*ಒಣ ಕೂದಲಿನ ಸಮಸ್ಯೆಯನ್ನು ನಿವಾರಿಸಲು 1 ಕಪ್ ಮೊಸರಿಗೆ ¼ ಕಪ್ ಕೊಕೊ ಪೌಡರ್, 3 ಚಮಚ ತೆಂಗಿನೆಣ್ಣೆ ಮಿಕ್ಸ್ ಮಾಡಿ 15 ನಿಮಿಷಗಳ ಕಾಲ ಹಾಗೇ ಬಿಟ್ಟು ಸ್ನಾನ ಮಾಡುವ ಮುನ್ನ ಈ ಹೇರ್ ಪ್ಯಾಕ್ ನ್ನು ಕೂದಲಿಗೆ ಹಚ್ಚಿ ಒಂದು ಗಂಟೆ ಬಿಟ್ಟು ವಾಶ್ ಮಾಡಿ. ಇದನ್ನು ವಾರಕ್ಕೆ 2 ಬಾರಿ ಬಳಸಿ.

ಉದ್ದವಾದ ಮತ್ತು ದಪ್ಪವಾದ ಕೂದಲು ನಿಮ್ಮದಾಗಬೇಕೆ…..?

*ಹೊಳೆಯುವ ಕೂದಲನ್ನು ಪಡೆಯಲು 2 ಚಮಚ ಕೊಕೊ ಪೌಡರ್ ಗೆ 2 ಚಮಚ ಆಲಿವ್ ಆಯಿಲ್. 2 ಚಮಚ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ. ಸುಮಾರು ಒಂದು ಗಂಟೆ ಬಿಟ್ಟು ಕೂದಲನ್ನು ವಾಶ್ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...