ಸೂರ್ಯನ ಬಿಸಿಲಿಗೆ ಹೆಚ್ಚಾಗಿ ಮೈಯೊಡ್ಡಿಕೊಂಡಾಗ ಕೈಕಾಲುಗಳ ಟ್ಯಾನ್ ಆಗುತ್ತದೆ. ಇದರಿಂದ ಕೈಕಾಲುಗಳು ನೋಡಲು ಅಸಹ್ಯವಾಗಿ ಕಾಣುತ್ತದೆ. ಇದಕ್ಕೆ ಈ ನೈಸರ್ಗಿಕವಾದ ಪ್ಯಾಕ್ ಗಳನ್ನು ಹಚ್ಚಿದರೆ ಕೈಕಾಲಿನಲ್ಲಿರುವ ಟ್ಯಾನ್ ನಿವಾರಣೆಯಾಗಿ ಬೆಳ್ಳಗಾಗುತ್ತದೆ.
1 ಸೌತೆಕಾಯಿ ಪೇಸ್ಟ್ ಗೆ 1 ಚಮಚ ಮೊಸರು ಮತ್ತು ರೋಸ್ ವಾಟರ್ ನ್ನು ಮಿಕ್ಸ್ ಮಾಡಿ ಕೈಕಾಲಿನಲ್ಲಿ ಸನ್ ಟ್ಯಾನ್ ಆದ ಕಡೆ ಹಚ್ಚಿ 15 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ಪ್ರತಿದಿನ ಮಾಡಿದರೆ ಸನ್ ಟ್ಯಾನ್ ಕಲೆಗಳು ನಿವಾರಣೆಯಾಗುತ್ತದೆ.
ಮುಖದ ಹೊಳಪು ಹೆಚ್ಚಿಸಲು ಸೌತೆಕಾಯಿ ಜೆಲ್ ಹಚ್ಚಿ
ತಾಜಾ ನಿಂಬೆ ರಸಕ್ಕೆ 1 ಚಮಚ ಕಡಲೆಹಿಟ್ಟನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಕೈ ಕಾಲಿಗೆ ಹಚ್ಚಿ 15 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ಕೂಡ ಪ್ರತಿದಿನ ಮಾಡಿ.