ನವದೆಹಲಿ: ಆಗಸ್ಟ್ ನಲ್ಲಿ 74 ಲಕ್ಷ ವಾಟ್ಸಾಪ್ ಖಾತೆಗಳನ್ನು ನಿಷೇಧಿಸಲಾಗಿದೆ. ಮೆಟಾ ಕಂಪನಿ ಒಡೆತನದ ವ್ಯಾಟ್ಸಾಪ್ ನಿಯಮಗಳಿಗೆ ಅನುಗುಣವಾಗಿ ಆಗಸ್ಟ್ ನಲ್ಲಿ 74 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಿದೆ.
ಬಳಕೆದಾರರಿಂದ ಯಾವುದೇ ವರದಿ ಮಾಡುವ ಮೊದಲು 35 ಲಕ್ಷ ಖಾತೆಗಳನ್ನು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ. ಸ್ವಯಂ ಪರಿಶೀಲನೆ ಮತ್ತು ಬಳಕೆದಾರರ ದೂರು ಆಧರಿಸಿ ವಾಟ್ಸಾಪ್ ಆಕ್ಷೇಪಾರ್ಹ ಖಾತೆಗಳನ್ನು ನಿರ್ಬಂಧಿಸುತ್ತದೆ. ಆಗಸ್ಟ್ ನಲ್ಲಿ 74 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಹೇಳಲಾಗಿದೆ.