ಶರವೇಗದಲ್ಲಿ ಬೆಳೆಯುತ್ತಿರುವ ಭಾರತೀಯ ಕಾರು ಮಾರುಕಟ್ಟೆ, ಮಧ್ಯಮ ವರ್ಗದ ಖರೀದಿ ಕ್ಷಮತೆ ಹೆಚ್ಚುತ್ತಾ ಹೋದಂತೆ ಸಾಲದ ಸೌಲಭ್ಯಗಳನ್ನು ಇನ್ನಷ್ಟು ಸರಳೀಕರಿಸುತ್ತಾ ಸಾಗಿದೆ.
ದೇಶದ ಅತಿ ದೊಡ್ಡ ಬ್ಯಾಂಕ್ ಎಸ್‌ಬಿಐ ಕಾರಿನ ಮೇಲಿನ ಸಾಲಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ಕೊಡುತ್ತಿದೆ. 7.5% ಬಡ್ಡಿದರದಲ್ಲಿ ಕಾರು ಸಾಲ ಕೊಡುತ್ತಿರುವ ಎಸ್‌ಬಿಐ, ಇದಕ್ಕೆ ಯವುದೇ ಪರಿಷ್ಕರಣಾ ಶುಲ್ಕವಿಲ್ಲ ಎಂದಿದೆ.
UPSC ಹೆಚ್ಚುವರಿ ಪರೀಕ್ಷೆ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್
ಆಸಕ್ತ ಗ್ರಾಹಕರು +91 7208933141ಗೆ ಮಿಸ್ ಕಾಲ್ ಕೊಟ್ಟಲ್ಲಿ ಅಥವಾ “SMS CAR” ಎಂದು ಟೈಪ್ ಮಾಡಿ 7208933141 ಸಂಖ್ಯೆಗೆ ಕಳುಹಿಸಿದಲ್ಲಿ, ಬ್ಯಾಂಕ್‌ನ ಪ್ರತಿನಿಧಿಯೊಬ್ಬರು ಕರೆ ಮಾಡಿ ಸಾಲ ಪಡೆಯಲು ಮಾಡಬೇಕಾದ ಪ್ರಕ್ರಿಯೆಗಳ ಬಗ್ಗೆ ವಿವರಿಸಲಿದ್ದಾರೆ.