alex Certify ಕೊರೊನಾ ಕಾಲದಲ್ಲಿ ನೀಡಿರುವ ಈ ಸೂಚನೆಗೆ ಗ್ರಾಹಕರ ಅಸಮಾಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಕಾಲದಲ್ಲಿ ನೀಡಿರುವ ಈ ಸೂಚನೆಗೆ ಗ್ರಾಹಕರ ಅಸಮಾಧಾನ

ವಿ ಬ್ರ್ಯಾಂಡ್​ನಡಿಯಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಿರುವ ಟೆಲಿಕಾಂ ಆಪರೇಟರ್​ ವೋಡಾಫೋನ್ -​ ಐಡಿಯಾ ಕೆಲ ತಿಂಗಳ ಹಿಂದೆ 3ಜಿ ಬಳಕೆದಾರರನ್ನ 4ಜಿಗೆ ಅಪಡೇಟ್​ ಮಾಡುವ ಯೋಜನೆಯನ್ನ ಪ್ರಕಟಿಸಿತ್ತು.

4ಜಿ ಸೇವೆಗೆ ಅಪಡೇಟ್​ ಆಗುವ ಗ್ರಾಹಕರು ಡೇಟಾ ವೇಗದೊಂದಿಗೆ ಅತ್ಯುತ್ತಮ ನೆಟ್​ವರ್ಕ್​ ಅನುಭವ ಪಡೆಯಲಿದ್ದಾರೆ ಎಂದು ಕಂಪನಿ ಹೇಳಿದೆ.

ಹೀಗಾಗಿ 4ಜಿ ಸೌಕರ್ಯಕ್ಕಾಗಿ ಹತ್ತಿರದ ಮಳಿಗೆಗೆ ಭೇಟಿ ನೀಡಿ ಸಿಮ್​ ನೆಟ್​ವರ್ಕ್​ ಅಪ್​ಗ್ರೇಡ್​ ಮಾಡುವಂತೆ ಸೂಚನೆ ನೀಡಿದೆ. ಆದರೆ ಕೊರೊನಾ ವೈರಸ್​ ಹೆಚ್ಚುತ್ತಿರುವ ಈ ಕಾಲದಲ್ಲಿ ಮಳಿಗೆಗೆ ಭೇಟಿ ನೀಡುವಂತೆ ಹೇಳಿರುವ ವಿಐ ಕಂಪನಿ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತವಾಗ್ತಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...