ವಾಹನ ಸವಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ರಸ್ತೆಯಲ್ಲಿ ವಾಹನ ಚಾಲನೆ ಮಾಡುವ ವೇಳೆ ಪೊಲೀಸರು ತಡೆದರೆ ಗಾಬರಿಪಡುವ ಅಗತ್ಯವಿಲ್ಲ. ಅವರಿಗೆ ನಿಮ್ಮ ದಾಖಲೆಗಳನ್ನು ತೋರಿಸುವ ಮೊದಲು ಇವುಗಳ ಬಗ್ಗೆ ನಿಮಗೆ ತಿಳಿದಿರಲಿ.
ಪೊಲೀಸರು ನಿಮ್ಮ ವಾಹನಗಳನ್ನು ನಿಲ್ಲಿಸಿದಾಗ ನಾವು ಅವರ ಐಡಿ ಪ್ರೂಫ್ ಕೇಳಬಹುದು
ಮೋಟಾರ್ ವೆಹಿಕಲ್ ಆಕ್ಟ್ -1988 ಪ್ರಕಾರ ಕೈಗೆ ದಾಖಲೆ ಕೊಡಬೇಕು ಅಂತಿಲ್ಲ.
ವಾಹನದಲ್ಲಿ ಯಾರಾದರೂ ಇದ್ದರೆ ಏಕಾಏಕಿ ತೆಗೆದುಕೊಂಡು ಹೋಗುವಂತಿಲ್ಲ
ಒತ್ತಾಯಪೂರ್ವಕವಾಗಿ ವಾಹನದಿಂದ ಇಳಿಸುವಂತಿಲ್ಲ
ಕಾನ್ಸ್ ಟೇಬಲ್ ವಾಹನ ಅಡ್ಡಹಾಕಿ ದಾಖಲೆ ಕೇಳುವಂತಿಲ್ಲ
ಅಧಿಕಾರಿ ದೌರ್ಜನ್ಯದಿಂದ ವರ್ತಿಸಿದರೆ ದೂರು ನೀಡಬಹುದು
ಎಸ್ಐ ಮತ್ತು ಅದಕ್ಕಿಂತ ಮೇಲ್ದರ್ಜೆ ಅಧಿಕಾರಿ ಮಾತ್ರ ದಾಖಲೆ ಕೇಳಬಹುದು
ಸೆಕ್ಷನ್ 132 ರ ಅಡಿಯಲ್ಲಿ ಎಸ್ಐ ಮಾತ್ರ ದಂಡ ವಿಧಿಸಬಹುದಾಗಿದೆ
ಹಣ ಇಲ್ಲದಿದ್ದರೆ ಚಲನ್ ಮತ್ತು ಕೋರ್ಟ್ ಚಲನ್ ಪಡೆಯಬಹುದಾಗಿದೆ.