alex Certify ಅಪ್ಪಿತಪ್ಪಿಯೂ ಬಳಸಬೇಡಿ ಈ ಪಾಸ್‌ ವರ್ಡ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪಿತಪ್ಪಿಯೂ ಬಳಸಬೇಡಿ ಈ ಪಾಸ್‌ ವರ್ಡ್….!

ಜಗತ್ತಿನ 100 ಅತಿ ಕೆಟ್ಟ ಪಾಸ್‍ ವರ್ಡ್‍ಗಳಲ್ಲಿ ಮೊದಲ ಸ್ಥಾನ ಯಾವುದಕ್ಕೆ ಎಂದು ಕೇಳಿದರೆ ಉತ್ತರ ಸುಲಭ, ಅದು ‘123456’. ಇನ್ನು ಅದಕ್ಕೆ ಕಾಂಪಿಟಿಟರ್ ಎಂದರೆ ಪಾಸ್‍ವರ್ಡ್. ಅದೇರೀ…. ‘PASSWORD’ ಎಂಬ ಪಾಸ್‍ ವರ್ಡು.

ವಿಚಿತ್ರ ಹಾಗೂ ವಿಶೇಷ ಎಂದರೆ ಕಳೆದ ಹಲವು ವರ್ಷಗಳಿಂದಲೂ ಇವೆರಡೇ ಅತಿಕೆಟ್ಟ ಪಾಸ್‍ವರ್ಡ್‍ಗಳಲ್ಲಿ 1 ಮತ್ತು 2ನೇ ಸ್ಥಾನದಲ್ಲಿರುವುದು.

ನೆನಪಿಟ್ಟುಕೊಳ್ಳಲು ಸುಲಭವಾಗಲಿ ಎಂದು ಬಹಳಷ್ಟು ಜನ ಈ ಪಾಸ್‍ವರ್ಡ್‍ಗಳನ್ನು ಬಳಸುತ್ತಾರೆ. ಆದರೆ ಇಂಥ ಪಾಸ್‍ವರ್ಡ್ ಗಳಿದ್ದಾಗ ಹ್ಯಾಕ್ ಮಾಡುವವರಿಗೂ ಸುಲಭವಾಗುತ್ತದೆ ಎಂಬುದನ್ನು ಮರೆಯಬಾರದು. ಯಾವುದೇ ಕಾರಣಕ್ಕೆ ಈ ಪದಗಳನ್ನು, ನಿಮ್ಮ ಅಥವಾ ಸಾಮಾನ್ಯವಾಗಿ ಬಳಸುವ ಯಾವುದೇ ಹೆಸರನ್ನು ಪಾಸ್‍ವರ್ಡ್ ಆಗಿ ಬಳಸಬಾರದು. ಬಳಸಲೇಬಾರದಂತಹ ಅತಿ ಕೆಟ್ಟ 25 ಪಾಸ್ ವರ್ಡ್ ಗಳ ಪಟ್ಟಿ ಇಲ್ಲಿದೆ.

1) 123456
2) password
3) 123456789
4) 12345678
5) 12345
6) 111111
7) 1234567
8) sunshine
9) qwerty
10) iloveyou
11) princess
12) admin
13) welcome
14) 666666
15) abc123
16) football
17) 123123
18) monkey
19) 654321
20) !@#$%^&*
21) charlie
22) aa123456
23) donald
24) password1
25) qwerty123

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...