alex Certify 1 ರೂ.ನಾಣ್ಯ ತಯಾರಿಕೆಗೆ ವೆಚ್ಚವಾಗುವುದೆಷ್ಟು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1 ರೂ.ನಾಣ್ಯ ತಯಾರಿಕೆಗೆ ವೆಚ್ಚವಾಗುವುದೆಷ್ಟು ಗೊತ್ತಾ…?

ನಾಣ್ಯ ತಯಾರಿಕೆಯ ವೆಚ್ಚ ಕುರಿತಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿರುವ ಮಾಹಿತಿಯೊಂದು ಕುತೂಹಲಕರವಾಗಿದೆ. ಚಲಾವಣೆಯಲ್ಲಿರುವ 1, 2, 5 ಹಾಗೂ 10 ರೂ. ನಾಣ್ಯ ತಯಾರಿಕೆಗೆ ವೆಚ್ಚವಾಗುತ್ತಿರುವ ಮಾಹಿತಿ ಇಲ್ಲಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಮಾಹಿತಿ ನೀಡಿದ್ದು, ಒಂದು ರೂಪಾಯಿ ನಾಣ್ಯವನ್ನು ಟಂಕಿಸಲು 1.11 ರೂಪಾಯಿ ವೆಚ್ಚವಾಗುತ್ತದೆ ಎಂದು ತಿಳಿಸಲಾಗಿದೆ.

ಭಾರತದಲ್ಲಿ ಮುಗಿಲು ಮುಟ್ಟಿದ ಪೆಟ್ರೋಲ್‌ – ಡಿಸೇಲ್‌ ಬೆಲೆ: ದರ ಕಡಿಮೆಯಿರುವ ನೇಪಾಳದಿಂದ ಕಳ್ಳಸಾಗಣೆ

ಅದೇ ರೀತಿ 2 ರೂ. ನಾಣ್ಯ ಟಂಕಿಸಲು 1.28 ರೂಪಾಯಿ, 5 ರೂ ನಾಣ್ಯಕ್ಕೆ 3.69 ರೂಪಾಯಿ ಹಾಗೂ 10 ರೂ. ನಾಣ್ಯಕ್ಕೆ 5.54 ರೂಪಾಯಿ ವೆಚ್ಚ ತಗಲುತ್ತದೆ ಎಂದು ಮಾಹಿತಿ ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...