alex Certify SBI ಗ್ರಾಹಕರಿಗೆ ಗುಡ್ ನ್ಯೂಸ್: ಗೃಹ ಸಾಲದ ಸಂಸ್ಕರಣೆ ಶುಲ್ಕ ಮನ್ನಾ, ಬಡ್ಡಿ ರಿಯಾಯಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SBI ಗ್ರಾಹಕರಿಗೆ ಗುಡ್ ನ್ಯೂಸ್: ಗೃಹ ಸಾಲದ ಸಂಸ್ಕರಣೆ ಶುಲ್ಕ ಮನ್ನಾ, ಬಡ್ಡಿ ರಿಯಾಯಿತಿ

ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲಗಳ ಸಂಸ್ಕರಣೆ ಶುಲ್ಕವನ್ನು ಶೇಕಡ 100 ರಷ್ಟು ಮನ್ನಾ ಮಾಡಿದೆ.

ಪ್ರಸ್ತುತ ಶೇಕಡ 0.40 ರಷ್ಟು ಗೃಹ ಸಾಲಗಳ ಸಂಸ್ಕರಣಾ ಶುಲ್ಕವಿದ್ದು, ಅದನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ. ಯೋನೋ ಅಪ್ ಮೂಲಕ ಗೃಹ ಸಾಲಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ಬಡ್ಡಿದರದಲ್ಲಿ ಶೇಕಡ 0.05 ರಷ್ಟು ರಿಯಾಯಿತಿ ನೀಡಲಾಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾನ್ಸೂನ್ ಧಮಾಕಾ ಆಫರ್ ನಲ್ಲಿ ಆಗಸ್ಟ್ 31 ರ ವರೆಗೆ ಶೇಕಡ 6.7 ರಷ್ಟು ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ಒದಗಿಸಲಾಗುವುದು. ಗ್ರಾಹಕರು ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...