alex Certify ಮನೆಯಲ್ಲೇ ಕುಳಿತು ಒಂದೇ ಬಾರಿ ಗಳಿಸಿ 45 ಸಾವಿರ ರೂ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಕುಳಿತು ಒಂದೇ ಬಾರಿ ಗಳಿಸಿ 45 ಸಾವಿರ ರೂ….!

ಕಾನೂನುಬದ್ಧವಾಗಿ ಹಣ ಗಳಿಸಲು ಬಯಸಿದ್ದರೆ ನಿಮಗೊಂದು ಸುವರ್ಣಾವಕಾಶವಿದೆ. ಮನೆಯಲ್ಲೇ ಕುಳಿತುಕೊಂಡು ನೀವು ಹಣ ಗಳಿಸಬಹುದು. ಒಂದಲ್ಲ ಎರಡಲ್ಲ 45 ಸಾವಿರ ರೂಪಾಯಿಯನ್ನು ನೀವು ಗಳಿಸಬಹುದು. ಇದಕ್ಕೆ ನಿಮ್ಮ ಬಳಿ 1977-1979ರ ಹಳೆಯ ಒಂದು ರೂಪಾಯಿ ನೋಟ್ ಇರಬೇಕು.

ಹಳೆಯ ಒಂದು ರೂಪಾಯಿ ನೋಟಿನಲ್ಲಿ 1977-1979ರಲ್ಲಿ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ಅವರ ಅಧಿಕಾರಾವಧಿಯಲ್ಲಿ ಸೇವೆ ಸಲ್ಲಿಸಿದ ಹಣಕಾಸು ಸಚಿವಾಲಯದ ಮಾಜಿ ಪ್ರಧಾನ ಕಾರ್ಯದರ್ಶಿ ಹಿರುಭಾಯ್ ಎಂ ಪಟೇಲ್ ಅವರ ಸಹಿ ಇರಬೇಕು. ಮೊರಾರ್ಜಿ ದೇಸಾಯಿ, ಇಂದಿರಾ ಗಾಂಧಿಯನ್ನು ಸೋಲಿಸುವ ಮೂಲಕ ಭಾರತದ ಪ್ರಧಾನಿಯಾಗಿದ್ದರು.

ನವೆಂಬರ್ 30, 1917 ರಂದು ಬ್ರಿಟಿಷ್ ರಾಜ್ ಅಡಿಯಲ್ಲಿ ಒಂದು ರೂಪಾಯಿ ನೋಟನ್ನು ಪರಿಚಯಿಸಲಾಯಿತು. ಭಾರತ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಒಂದು ರೂಪಾಯಿ ನೋಟು ಮುದ್ರಿಸುವುದನ್ನು ನಿಲ್ಲಿಸಿದ್ದರೂ, ಇನ್ನೂ ಒಂದು ರೂಪಾಯಿ ನೋಟಿಗೆ ಬೇಡಿಕೆಯಿದೆ. ಈ ನೋಟು 45,000 ರೂಪಾಯಿಗಳಿಸಲು ಸಹಾಯ ಮಾಡಲಿದೆ.

ಇನ್ನೊಂದು ವಿಷ್ಯವೆಂದ್ರೆ ಒಂದು ರೂಪಾಯಿ ನೋಟಿನಲ್ಲಿ ಸರಣಿ ಸಂಖ್ಯೆ 123456 ಇರಬೇಕು. ಒಂದು ರೂಪಾಯಿ ಕರೆನ್ಸಿಯನ್ನು coinbazzar.in ವೆಬ್‌ಸೈಟ್‌ನಲ್ಲಿ ಮಾರಾಟ ಮಾಡಬಹುದು. ವೆಬ್ಸೈಟ್ Shop ಸೆಕ್ಷನ್ ಗೆ ಹೋಗಬೇಕು. ಅಲ್ಲಿ Note bundle ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ ನೋಟಿನ ಬಗ್ಗೆ ಮಾಹಿತಿ ಸಿಗಲಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...