alex Certify BIG NEWS: ಸಾಲಗಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದ ರಿಸರ್ವ್ ಬ್ಯಾಂಕ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಾಲಗಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದ ರಿಸರ್ವ್ ಬ್ಯಾಂಕ್​…!

ತ್ವರಿತ ಹಾಗೂ ಕಡಿಮೆ ದಾಖಲೆಗಳಿಗೆ ಸಾಲ ನೀಡುವ ಅನಧಿಕೃತ ಡಿಜಿಟಲ್​ ಸಾಲ ಫ್ಲಾಟ್​ ಫಾರಂ ಹಾಗೂ ಮೊಬೈಲ್​ ಅಪ್ಲಿಕೇಶನ್​ಗಳಿಗೆ ವ್ಯಕ್ತಿಗಳು, ಸಣ್ಣ ಉದ್ದಿಮೆದಾರರು ಬಲಿಯಾಗದಂತೆ ರಿಸರ್ವ್ ಬ್ಯಾಂಕ್​ ಎಚ್ಚರಿಕೆ ನೀಡಿದೆ.

ತ್ವರಿತ ಸಾಲ ನೀಡುವ ಅನಧಿಕೃತ ಫ್ಲಾಟ್​ಫಾರಂಗಳು ಹೆಚ್ಚಿನ ಬಡ್ಡಿದರ ಹಾಗೂ ಶುಲ್ಕಗಳನ್ನ ವಿಧಿಸುತ್ತವೆ. ಅಲ್ಲದೇ ಸಾಲಗಾರರ ಮೊಬೈಲ್​ ಫೋನ್​​ ಡೇಟಾ ಪ್ರವೇಶಿಸಲು ಒಪ್ಪಿಗೆ ಪಡೆಯುವ ಮೂಲಕ ಗೌಪ್ಯತೆ ಒಪ್ಪಂದಗಳನ್ನ ದುರುಪಯೋಗ ಪಡಿಸಿಕೊಳ್ಳುತ್ತವೆ.

ಸಾರ್ವಜನಿಕರು ಇಂತಹ ಅನಧಿಕೃತ ಚಟುವಟಿಕೆಗಳಿಗೆ ಬಲಿಯಾಗಬಾರದು. ಆನ್​ಲೈನ್​ ಅಥವಾ ಮೊಬೈಲ್​ ಅಪ್ಲಿಕೇಶನ್​ ಮೂಲಕ ಸಾಲ ನೀಡುವ ಕಂಪನಿಗಳ ವಿರುದ್ಧ ಎಚ್ಚರಿಕೆಯಿಂದಿರುವಂತೆ ಆರ್​ಬಿಐ ಕಿವಿಮಾತನ್ನ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...