alex Certify ಅತ್ಯಂತ ದುಬಾರಿ ಗೇಮ್ ಸಿರೀಸ್ ಯಾವುದು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಂತ ದುಬಾರಿ ಗೇಮ್ ಸಿರೀಸ್ ಯಾವುದು ಗೊತ್ತಾ…?

ವಿಡಿಯೋ ಗೇಮ್​ ಪ್ರಿಯರು ನೀವಾಗಿದ್ರೆ ಸುಪರ್​ ಮಾರಿಯೋ ಬ್ರೋಸ್​ ಎಂಬ ವಿಡಿಯೋ ಗೇಮ್​ ಬಗ್ಗೆ ನಿಮಗೆ ಗೊತ್ತೇ ಇರುತ್ತೆ. ಈ ಆಟ ಆಡದೇ ಇದ್ದರೂ ಸಹ ಇದರ ಬಗ್ಗೆ ಮಾಹಿತಿ ಇದ್ದಿರುತ್ತೆ.

ವಿಶ್ವಾದ್ಯಂತ ಜನಪ್ರಿಯತೆ ಗಳಿಸಿರುವ ಈ ಗೇಮ್​​ನ್ನ 1985ರಲ್ಲಿ ಸಿಂಗೆರು ಮಿಯಾಮೊಟೋ ಎಂಬವರು ಲೋಕಾರ್ಪಣೆ ಮಾಡಿದ್ದರು.

ಈವರೆಗೆ ಈ ಗೇಮ್​​ನ ಚಂದಾದಾರಿಕೆಯನ್ನ 330 ಮಿಲಿಯನ್​ ಮಂದಿ ಖರೀದಿ ಮಾಡಿದ್ದಾರೆ. ಈ ಮೂಲಕ ವಿಶ್ವದಲ್ಲೇ 2ನೇ ಅತಿ ಹೆಚ್ಚು ಚಂದಾದಾರರನ್ನ ಹೊಂದಿರುವ ಗೇಮ್​ ಸಿರೀಸ್​ ಎಂಬ ಕೀರ್ತಿಗೆ ಸೂಪರ್​ ಮಾರಿಯೋ ಪಾತ್ರವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...