![](https://kannadadunia.com/wp-content/uploads/2020/10/2bfad5aa-d50e-4aff-837d-7ef04a6567a2.jpg)
ಭಾರತೀಯ ಅಂಚೆ ಇಲಾಖೆ ಮಹಾರಾಷ್ಟ್ರದಲ್ಲಿ ವಿವಿಧ 1371 ಹುದ್ದೆಗಾಗಿ ಅರ್ಜಿಯನ್ನ ಆಹ್ವಾನಿಸಿದೆ.
ಪೋಸ್ಟ್ಮ್ಯಾನ್, ಮೇಲ್ ಗಾರ್ಡ್, ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಇಂಚೆ ಇಲಾಖೆಯ ಅಧಿಕೃತ ವೆಬ್ ಪೇಜ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
. 1371 ಹುದ್ದೆಗಳಲ್ಲಿ 1029 ಹುದ್ದೆ ಪೋಸ್ಟ್ ಮ್ಯಾನ್, 15 ಮೇಲ್ ಗಾರ್ಡ್ ಹಾಗೂ ಉಳಿದ 327 ಹುದ್ದೆಗಳನ್ನ ಕಚೇರಿ ಸಿಬ್ಬಂದಿ ಕೆಲಸಕ್ಕೆ ಸೇರಿದ್ದಾಗಿದೆ.
ಅಕ್ಟೋಬರ್ 12ರಿಂದಲೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ನವೆಂಬರ್ 11 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.