alex Certify ಜನಸಾಮಾನ್ಯರಿಗೆ ಶಾಕ್ ನೀಡಿದ ಬ್ಯಾಂಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನಸಾಮಾನ್ಯರಿಗೆ ಶಾಕ್ ನೀಡಿದ ಬ್ಯಾಂಕ್

ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ಶಾಕ್ ನೀಡಿದೆ. ರೆಪೊ ಲಿಂಕ್ಡ್ ಬಡ್ಡಿದರವನ್ನುಶೇಕಡಾ 0.15 ರಷ್ಟು ಹೆಚ್ಚಿಸಿದೆ. ಗ  ಆರ್‌ಎಲ್‌ಎಲ್ಆರ್ ಬಡ್ಡಿ ದರ ಶೇಕಡಾ 6.80 ಕ್ಕೆ ಏರಿದೆ.

ಬ್ಯಾಂಕ್ ನ ಹೊಸ ದರಗಳು ಇಂದಿನಿಂದ ಜಾರಿಗೆ ಬಂದಿವೆ. ಬ್ಯಾಂಕಿನ ಆರ್‌ಎಲ್‌ಎಲ್‌ಆರ್ ಶೇಕಡಾ 6.65 ರಿಂದ ಶೇಕಡಾ 6.80 ಕ್ಕೆ ಏರಿದಂತಾಗಿದೆ. ವಸತಿ, ಶಿಕ್ಷಣ, ವಾಹನಗಳು, ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಹೊಸ ಬಡ್ಡಿ ದರವನ್ನು ಜೋಡಿಸಲಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್, ರೆಪೊಗೆ ಸಂಬಂಧಿಸಿದ ಬಡ್ಡಿದರವನ್ನು ಹೆಚ್ಚಿಸುವುದರಿಂದ ಗೃಹ ಸಾಲ ಹಾಗೂ ವಾಹನ ಸಾಲ ದುಬಾರಿಯಾಗಲಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...