alex Certify ಭರ್ಜರಿ ಸುದ್ದಿ: ಇ –ರುಪಿ ಸೇವೆಗೆ ಮೋದಿ ಚಾಲನೆ; ಆಪ್, ನೆಟ್, ಸ್ಮಾರ್ಟ್ಫೋನ್ ಇಲ್ಲದೆಯೂ ಹಣ ಪಾವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಸುದ್ದಿ: ಇ –ರುಪಿ ಸೇವೆಗೆ ಮೋದಿ ಚಾಲನೆ; ಆಪ್, ನೆಟ್, ಸ್ಮಾರ್ಟ್ಫೋನ್ ಇಲ್ಲದೆಯೂ ಹಣ ಪಾವತಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎಂದು ಇ -ರುಪಿ ಎಂಬ ಹೊಸ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ. ಇದರ ಮೂಲಕ ಇಂಟರ್ನೆಟ್, ಸ್ಮಾರ್ಟ್ಫೋನ್ ಇಲ್ಲದೆಯೂ ಹಣ ಪಾವತಿಸಬಹುದು.

ಇ -ರುಪಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಎಸ್ಎಂಎಸ್ ಮತ್ತು ಕ್ಯೂಆರ್ ಬಳಕೆ ಮಾಡಿ ಹಣ ಪಾವತಿಸಬಹುದು. ನಗದು ರಹಿತ ವ್ಯವಹಾರದ ಮತ್ತೊಂದು ಹಂತ ಇದಾಗಿದೆ. ಅಕ್ರಮಕ್ಕೆ ಅವಕಾಶ ಇಲ್ಲದಂತೆ ಶೀಘ್ರ ಹಣ ಪಾವತಿ ಮಾಡಬಹುದಾಗಿದೆ.

ಎಸ್ಎಂಎಸ್ ಮತ್ತು ಕ್ಯೂಆರ್ ಬಳಸಬಹುದಾದ ಇದೊಂದು ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದ್ದು, ಯಾವುದೇ ಡಿಜಿಟಲ್ ಪಾವತಿ ಆಪ್, ಬ್ಯಾಂಕ್ ಖಾತೆ ಅಥವಾ ನೆಟ್ ಬ್ಯಾಂಕಿಂಗ್ ಇಲ್ಲದ ಸಂದರ್ಭದಲ್ಲಿ ಇ –ರುಪಿ ಬಳಸಿಕೊಳ್ಳಬಹುದಾಗಿದ್ದು, ಇದರ ಮೂಲಕ ಹಣ ಪಾವತಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...