ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
ಈಗ ‘ಲಿಂಕ್ ಆಧಾರ್’ ಆಯ್ಕೆ ಮೇಲೆ ಕ್ಲಿಕ್ ಮಾಡಿ
ಇಲ್ಲಿ ‘ಡ್ರೈವಿಂಗ್ ಲೈಸೆನ್ಸ್’ ಆಯ್ಕೆ ಮೇಲೆ ಸೆಲೆಕ್ಟ್ ಮಾಡಿ
ಡ್ರೈವಿಂಗ್ ಲೈಸೆನ್ಸ್ ಸಂಖ್ಯೆಯನ್ನ ನಮೂದಿಸಿ ಹಾಗೂ ಗೆಟ್ ಡಿಟೇಲ್ಸ್ ಆಯ್ಕೆ ಮೇಲೆ ಕ್ಲಿಕ್ ಮಾಡಿ
ಈಗ 12 ಸಂಖ್ಯೆಯ ಆಧಾರ್ ನಂಬರ್ ಹಾಗೂ ಮೊಬೈಲ್ ನಂಬರ್ನ್ನು ನಮೂದಿಸಿ
ಎಲ್ಲಾ ದಾಖಲೆಗಳನ್ನ ಸಲ್ಲಿಸಿದ ಬಳಿಕ ಸಬ್ಮಿಟ್ ಆಯ್ಕೆಯನ್ನ ಒತ್ತಿರಿ
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ. ಈ ಒಟಿಪಿಯನ್ನ ನಮೂದಿಸಿ
ಯಾವುದೇ ಚಾಲಕ ತನ್ನ ವಾಹನ ಪರವಾನಿಗೆಗೆ ಆಧಾರ್ ಕಾರ್ಡ್ ನಮೂದಿಸುವಲ್ಲಿ ವಿಫಲನಾದರೆ ಅಂತಹ ವಾಹನ ಪರವಾನಿಗೆಗಳು ನಿಷ್ಕ್ರಿಯಗೊಳ್ಳಲಿದೆ.