alex Certify ಕೇಂದ್ರ ಬಜೆಟ್​ 2021: ಸ್ವಚ್ಛ ಭಾರತ ಮಿಷನ್​ಗೆ 1.41 ಲಕ್ಷ ರೂಪಾಯಿ ಮೀಸಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಬಜೆಟ್​ 2021: ಸ್ವಚ್ಛ ಭಾರತ ಮಿಷನ್​ಗೆ 1.41 ಲಕ್ಷ ರೂಪಾಯಿ ಮೀಸಲು

ದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಕೇಂದ್ರ ಬಜೆಟ್​ 2021ರಲ್ಲಿ ಸ್ವಚ್ಛ ಭಾರತ್​ 2.0 ಯೋಜನೆ ಘೋಷಿಸಿದ್ದಾರೆ.

ಅಶುದ್ಧ ನೀರಿನ ಸಂಸ್ಕರಣೆ, ಕಸ ಬೇರ್ಪಡಿಕೆ, ಮರು ಬಳಕೆ ಮಾಡಲಾಗದ ಪ್ಲಾಸ್ಟಿಕ್​ಗಳನ್ನ ಬಳಸದೇ ಇರೋದು, ವಾಯು ಮಾಲಿನ್ಯ ಕಡಿಮೆ ಮಾಡುವುದು ಸೇರಿದಂತೆ ಕಸ ನಿರ್ವಹಣೆ ಮಾಡುವ ಸ್ವಚ್ಛ ಭಾರತ 2.0 ಮಿಷನ್​ಗೆ ಈ ಬಾರಿ ಕೇಂದ್ರ ಸರ್ಕಾರ 1.41 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದು ಹೇಳಿದ್ದಾರೆ.

2020ನೇ ವರ್ಷದ ಬಜೆಟ್​ನಲ್ಲಿ ಕೇಂದ್ರ ಸರ್ಕಾರ ಸ್ವಚ್ಛ ಭಾರತ ಅಭಿಯಾನಕ್ಕೆ 12300 ಕೋಟಿ ರೂಪಾಯಿಗಳನ್ನ ಮೀಸಲಿಟ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಸ್ವಚ್ಛ ಭಾರತ ಅಭಿಯಾನಕ್ಕೆ 1,28,700 ಕೋಟಿ ರೂಪಾಯಿ ಹೆಚ್ಚುವರಿ ಅನುದಾನವನ್ನ ಮೀಸಲಿಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...