alex Certify ಆದಾಯ ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆದಾಯ ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ

ನವದೆಹಲಿ: ಆದಾಯ ತೆರಿಗೆ ಪಾವತಿದಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಐಟಿ ರಿಟರ್ನ್ಸ್ ಗೆ ಹೊಸ ಪೋರ್ಟಲ್ ಗೆ ಚಾಲನೆ ನೀಡಲಾಗಿದೆ.

ಆದಾಯ ತೆರಿಗೆ ಇ –ಫೈಲಿಂಗ್ ಮಾಡಲು https://www.income tax.gov.in/iec/foportal ಗೆ ಚಾಲನೆ ನೀಡಲಾಗಿದೆ. ಅಂತಿಮ ಹಂತದ ಪ್ರಕ್ರಿಯೆಗಳು ನಡೆಯುತ್ತಿದ್ದು, ಇದರ ಮೂಲಕ ಸುಲಭವಾಗಿ ಆದಾಯ ತೆರಿಗೆ ವಿವರ ಈ ಫೈಲಿಂಗ್ ಸಲ್ಲಿಸಬಹುದು.

ಶೀಘ್ರದಲ್ಲಿ ಹೊಸ ಪೋರ್ಟಲ್ ಲಭ್ಯವಿರಲಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ತಿಳಿಸಿದ್ದು, ಹೆಚ್ಚು ಫೀಚರ್ ಗಳನ್ನು ಹೊಂದಿರುವ ಪೋರ್ಟಲ್ ನಲ್ಲಿ  ಇ –ಫೈಲಿಂಗ್ ಸುಗಮವಾಗಲಿದೆ. ಅಲ್ಲದೇ, ಮೊಬೈಲ್ ನಲ್ಲಿ ಪೋರ್ಟಲ್ ಲಭ್ಯವಿರುತ್ತದೆ. ಹೆಚ್ಚುವರಿಯಾಗಿ ಪಾವತಿಸಿದ ತೆರಿಗೆ ಮರುಪಾವತಿ ಬೇಗನೆ ಆಗಲಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...