alex Certify ಭರ್ಜರಿ ಗುಡ್ ನ್ಯೂಸ್: ಕೇವಲ 33 ರೂಪಾಯಿಗೆ ಸಿಗುತ್ತೆ ಕೊರೊನಾಗೆ ಕಡಿವಾಣ ಹಾಕುವ ಮಾತ್ರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಗುಡ್ ನ್ಯೂಸ್: ಕೇವಲ 33 ರೂಪಾಯಿಗೆ ಸಿಗುತ್ತೆ ಕೊರೊನಾಗೆ ಕಡಿವಾಣ ಹಾಕುವ ಮಾತ್ರೆ

ಹೈದರಾಬಾದ್: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಕಡಿಮೆ ಬೆಲೆಯ ಔಷಧವನ್ನು ಬಿಡುಗಡೆ ಮಾಡುವುದಾಗಿ ಹೈದರಾಬಾದ್ ಮೂಲದ ಔಷಧ ತಯಾರಿಕಾ ಕಂಪನಿ ಎಂಎಸ್ಎನ್ ಗ್ರೂಪ್ ತಿಳಿಸಿದೆ.

ಫೆವಿಪಿರವಿರ್ ಆಂಟಿವೈರಸ್ ಔಷಧವನ್ನು 200 ಎಂಜಿ ಮಾತ್ರೆಗಳ ರೂಪದಲ್ಲಿ ತಯಾರಿಸಲಾಗಿದ್ದು, ಪ್ರತಿ ಮಾತ್ರೆಗೆ 33 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ.

ಫ್ಯಾವಿಲೋ ಹೆಸರಿನಲ್ಲಿ ಔಷಧವು ದೇಶದ ಎಲ್ಲ ಮೆಡಿಕಲ್ ಸ್ಟೋರ್ ಗಳಲ್ಲಿ ಲಭ್ಯವಿರಲಿದೆ. ಶೀಘ್ರವೇ 400 ಎಂಜಿ ಮಾತ್ರೆಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಎಂಎಸ್ಎನ್ ಸಮೂಹದ ಎಂಎಸ್ಎನ್ ರೆಡ್ಡಿ ತಿಳಿಸಿದ್ದು, ಆಗಸ್ಟ್ 15 ರಂದು ಮಾತ್ರೆಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...